ಕಾರ್ಕಳ ಯೂತ್ ಬಿಲ್ಲವ ಸಂಘಟನೆಗೆ ಅಧ್ಯಕ್ಷರಾಗಿ ಶರತ್ ಬೈಲಡ್ಕ ಪ್ರಧಾನ ಕಾರ್ಯದರ್ಶಿ- ಅಭಿಲಾಷ್ ಕೋಟ್ಯಾನ್ ಆಯ್ಕೆ

0
1


ಕಾರ್ಕಳ: ಯೂತ್ ಬಿಲ್ಲವ ಕಾರ್ಕಳ ಸಂಘಟನೆಯ ನೂತನ ಅಧ್ಯಕ್ಷರಾಗಿ ಪೆರ್ವಾಜೆ ಪತ್ತೊಂಜಿಕಟ್ಟೆಯ ಶರತ್ ಬೈಲಡ್ಕ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳಾಗಿ ಪ್ರಧಾನ ಕಾರ್ಯದರ್ಶಿ- ಅಭಿಲಾಷ್ ಕೋಟ್ಯಾನ್ ತೆಳ್ಳಾರ್, ಗೌರವಾಧ್ಯಕ್ಷರು- ಭಾಸ್ಕರ್ ಎಸ್.ಕೋಟ್ಯಾನ್ ಮತ್ತು ಪ್ರಮಲ್‌ಕುಮಾರ್, ಉಪಾಧ್ಯಕ್ಷರು-ರವಿರಾಜ್ ಪೂಜಾರಿ ಮತ್ತು ಸುಧೀರ್ ಪೂಜಾರಿ, ಜತೆ ಕಾರ್ಯದರ್ಶಿ- ಶ್ರವಣ್ ಅಂಚನ್, ಕೋಶಾಧಿಕಾರಿ-ಸುಜಿತ್ ನಿಟ್ಟೆ ಸಂಘಟನಾ ಕಾರ್ಯದರ್ಶಿ-ಶ್ರೀನಿವಾಸ್ ಪೂಜಾರಿ ಯರ್ಲಪಾಡಿ, ಕ್ರೀಡಾ ಕಾರ್ಯದರ್ಶಿ-ಜಗದೀಶ್ ಪೂಜಾರಿ ಮಿಯ್ಯಾರು, ಸಾಂಸ್ಕೃತಿಕ ಕಾರ್ಯದರ್ಶಿ-ರಕ್ಷಿತ್ ಮುಂಡ್ಲಿ, ಕಾರ್ಯಕಾರಿ ಸಮಿತಿ ಸದಸ್ಯರು-ಕಾರ್ತಿಕ್ ಸುವರ್ಣ, ವಿಶಾಲ್ ಸಾಲಿಯಾನ್, ರವೀಂದ್ರ ಪೂಜಾರಿ ಶಿರ್ಲಾಲು, ಕರುಣಾಕರ ಪೂಜಾರಿ, ಶ್ರೇಯಸ್ ಪೂಜಾರಿ ಮತ್ತು ಸುದೇಶ್ ನಿಟ್ಟೆ ಆಯೆಯಾಗಿದ್ದಾರೆ.

LEAVE A REPLY

Please enter your comment!
Please enter your name here