ಸ್ಪರ್ಧಾ ಸಾರಥಿ ಕೆಎಎಸ್ ಅಕಾಡೆಮಿಯ ಮೂವರಿಗೆ ಉಚಿತ ಐಎಎಸ್ ಕೋಚಿಂಗ್ ಅವಕಾಶ

0
18

ಸ್ಪರ್ಧಾ ಸಾರಥಿ ಕೆ ಎ ಎಸ್ ಅಕಾಡೆಮಿ, ಕುಂದಾಪುರದ ಮೂರು ವಿದ್ಯಾರ್ಥಿಗಳು ಬೆಂಗಳೂರಿನ ಪ್ರತಿಷ್ಠಿತ ಯುನಿವರ್ಸಲ್ ಸಂಸ್ಥೆ ಕರ್ನಾಟಕದಾದ್ಯಂತ ನೂರು ಉಚಿತ ಐಎಎಸ್ ಕೋಚಿಂಗ್ ಸೀಟುಗಳಿಗಾಗಿ ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಅದರಲ್ಲಿ ಕುಮಾರಿ ಸಿಂಚನ ಪ್ರಥಮ ರ್ಯಾಂಕ್, ಸುಮಪ್ರೀತ್ 14ನೇ ರ್ಯಾಂಕ್, ಹಾಗೂ ಪ್ರಸಾದ್ 72 ರ್ಯಾಂಕ್ ಪಡೆದುಕೊಂಡಿದ್ದಾರೆ. ಇವರ ಈ ಸಾಧನೆಗೆ ಸಂಸ್ಥೆಯು ಶುಭಾಶಯ ಕೋರುತ್ತಿದೆ.

ಹಾಗೂ ಕರ್ನಾಟಕ ಸರ್ಕಾರ ಈ ವರ್ಷ ಹೊರಡಿಸಲಿರುವ 72,186 ಸರ್ಕಾರಿ ಹುದ್ದೆಗಳಿಗಾಗಿ ಇದೇ 23 ಜುಲೈ 2026ರಂದು ಹೊಸ ಬ್ಯಾಚ್ ಗಳು ಆರಂಭವಾಗಲಿದೆ.

ಸಂಪರ್ಕಿಸಿ: 7019130402, 9448302476

LEAVE A REPLY

Please enter your comment!
Please enter your name here