ಅಲಯನ್ಸ್ ಕ್ಲಬ್ ಮಂಗಳೂರು , ಬಾರಿ ವಾಹನ ಚಾಲಕರ ತರಬೇತಿ ಕೇಂದ್ರ ಕಂಬಳ ಮುಡಿಪು, ಸೀನಿಯರು ಚೆಂಬರ್ ಇಂಟರ್ ನ್ಯಾಷನಲ್ ಉಲ್ಲಾಳ ರಾಣಿ ಅಬ್ಬಕ್ಕ, ಅರಣ್ಯ ಇಲಾಖೆ ಮಂಗಳೂರು, ಶಿಕ್ಷಕರ ಶಿಕ್ಷಣಾಲಯ ಮಹಾವಿದ್ಯಾಲಯದ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ವನಮಹೋತ್ಸವದ ಪ್ರಯುಕ್ತ, ಆರ್ ಟಿ ಓ ಸೆಂಟರ್ ಕಂಬಳ ಪದವು ಮುಡಿಪು ನಲ್ಲಿ 60 ಗಿಡ ನೆಡುವ ಮೂಲಕ ವನಮಹೋತ್ಸವ ಮತ್ತು ಪರಿಸರ ಸಂರಕ್ಷಣೆಯ ಪ್ರತಿಜ್ಞೆಯ ಕಾರ್ಯಕ್ರಮವನ್ನು ಉಪನ್ಯಾಸ ಶಿವಾನಂದ ಬೋಧಿಸಿದರು. ಮುಖ್ಯಸೃರದ ಒ ಆರ್ ಪ್ರಕಾಶ್,ಅಲಯನ್ಸ್ ಕ್ಲಬ್ ಮಂಗಳೂರುನ ಅಧ್ಯಕ್ಷರಾದ Ally LMF ಜಿ ಕೆ ಹರಿಪ್ರಸಾದ ರೈ ಕಾರಮೊಗರು, ಕಾರ್ಯದರ್ಶಿ Ally LMFವಿಶ್ವನಾಥ ಶೆಟ್ಟಿ, ಸೀನಿಯರು ಚೆಂಬರ್ ಇಂಟರ್ನ್ಯಾಷನಲ್ ಉಲ್ಲಾಳ ರಾಣಿ ಅಬ್ಬಕ್ಕ, ಕಾರ್ಯದರ್ಶಿ ಸಂತೋಷ ಆಳ್ವ, ಅರಣ್ಯ ಇಲಾಖೆ ಮಂಗಳೂರು ರೋಹಿತ್ ಕುಮಾರ್, ವೀಣಾ ಮುಂತಾದವರು ಉಪಸ್ಥಿತರಿದ್ದರು ಮಂಗಳೂರು ಮುಂತಾದವರು ಉಪಸ್ಥಿತರಿದ್ದು RTO ಸೆಂಟರ್ ಕಂಬಳ ಪ್ರಾಂಶುಪಾಲರಾದ ಜಯಕಾರ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು. ಅಲಯನ್ಸ್ ಕ್ಲಬ್ ಮಂಗಳೂರಿನ ಕೋಶಾಧಿಕಾರಿಯಾಗಿ Ally ಮಾಧವ ಉಲ್ಲಾಳ ದನೃವಾದಗೈದರು 100 ವಿದ್ಯಾರ್ಥಿಗಳು ಭಾಗವಹಿಸಿದ್ದರು

