ಅಲಯನ್ಸ್ ಕ್ಲಬ್ ಮಂಗಳೂರು , ಬಾರಿ ವಾಹನ ಚಾಲಕರ ತರಬೇತಿ ಕೇಂದ್ರ ಕಂಬಳ ಮುಡಿಪು, ಸೀನಿಯರು ಚೆಂಬರ್ ಇಂಟರ್ ನ್ಯಾಷನಲ್ ಉಲ್ಲಾಳ ರಾಣಿ ಅಬ್ಬಕ್ಕ, ಶಿಕ್ಷಕರ ಶಿಕ್ಷಣಾಲಯ ಮಹಾವಿದ್ಯಾಲಯದ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಬಗ್ಗೆ ಮಾಹಿತಿ ಶಿಬಿರವನ್ನು ಆರ್ ಟಿ ಒ ಸೆಂಟರ್ ಕಂಬಳ ಪದವುನಲ್ಲಿ. ಸಂಸ್ಥೆಯ ಮುಖ್ಯಸ್ಥರಾದ ಜಯಕರ ಶೆಟ್ಟಿ ಮಾಹಿತಿ ಶಿಬಿರವನ್ನು ನಡೆಸಿಕೊಟ್ಟರು. ಶಿಕ್ಷಕರ ಶಿಕ್ಷಣಾಲಯ ಮಹಾವಿದ್ಯಾಲಯದ ಮಂಗಳೂರು ಪ್ರಾಚಾರ್ಯ ಒ ಆರ್ ಪ್ರಕಾಶ್,ಅಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷರಾದ Ally LMF ಜಿ ಕೆ ಹರಿಪ್ರಸಾದ ರೈ ಕಾರಮೊಗರು, ಕಾರ್ಯದರ್ಶಿ Ally LMFವಿಶ್ವನಾಥ ಶೆಟ್ಟಿ, ಸೀನಿಯರು ಚೆಂಬರ್ ಇಂಟರ್ನ್ಯಾಷನಲ್ ಉಲ್ಲಾಳ ರಾಣಿ ಅಬ್ಬಕ್ಕ, ಕಾರ್ಯದರ್ಶಿ ಸಂತೋಷ ಆಳ್ವ, ಮುಂತಾದವರು ಉಪಸ್ಥಿತರಿದ್ದರು ಮುಂತಾದವರು ಉಪಸ್ಥಿತರಿದ್ದು ಉಪನ್ಯಾಸ ಶಿವಾನಂದ ಸ್ವಾಗತಿಸಿ ನಿರೂಪಿಸಿದರು. ಅಲಯನ್ಸ್ ಕ್ಲಬ್ ಮಂಗಳೂರಿನ ಕೋಶಾಧಿಕಾರಿಯಾಗಿ Ally ಮಾಧವ ಉಲ್ಲಾಳ ದನೃವಾದಗೈದರು 100 ವಿದ್ಯಾರ್ಥಿಗಳು ಭಾಗವಹಿಸಿದ್ದರು, ವಿದ್ಯಾರ್ಥಿಗಳದ ಕುಮಾರಿ ಪುಣ್ಯ ರೈ , ನಾಗಭೂಷಣ ತರಬೇತಿ ಅನಿಸಿಕೆ ತಿಳಿಸಿದರು. ಭಾಗವಹಿಸಿದ ವರಿಗೆ ಊಟದ ವವೃಸೆಯನು ಅಲಯನ್ಸ್ ಕ್ಲಬ್ ಮಂಗಳೂರು ವತಿಯಿಂದ ನೀಡಲಾಯಿತು.

