-ಮಂದಾರ ರಾಜೇಶ್ ಭಟ್
-ಇಂದಿನ ಧಾವಂತದ ಜೀವನದಲ್ಲಿ ಆರೋಗ್ಯಕರ ಆಹಾರ ಪದ್ಧತಿ ಅತ್ಯಗತ್ಯ. ಗ್ರಾಹಕರಿಗೆ ಶುದ್ಧ ಹಾಗೂ ನೈಸರ್ಗಿಕ ಪೌಷ್ಟಿಕಾಂಶ ನೀಡಲು ‘ರೋಷಿನಿಸ್ ಹೋಮ್ ಪ್ರಾಡಕ್ಟ್ಸ್’ ಮಾರುಕಟ್ಟೆಯಲ್ಲಿ ಲಭ್ಯವಿದೆ ಮತ್ತು ಇದು ಮಹಿಳಾ ಉದ್ಯಮಶೀಲತೆ ಮತ್ತು ಗ್ರಾಮೀಣ ಆರ್ಥಿಕತೆಗೆ ಶಕ್ತಿ ತುಂಬಿದೆ.

-ಕರ್ನಾಟಕದ ‘ಸಂಜೀವಿನಿ’ ಅಭಿಯಾನದಡಿ ತಯಾರಾಗುವ ‘ರೋಷಿನಿಸ್ ನ್ಯೂಟ್ರಿಮಿಕ್ಸ್’ ಅನ್ನು ವಿವಿಧ ಸಭೆ-ಸಮಾರಂಭಗಳಲ್ಲಿ ಅತಿಥಿಗಳಿಗೆ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಗಿಫ್ಟ್ ನೀಡಲು ಉಪಯೋಗಿಸಲು ಯೋಗ್ಯವಾಗಿದೆ
-ಆಸಕ್ತಿಗಳು ಬಂದರೆ, ರಾಸಾಯನಿಕಯುಕ್ತ ಸ್ಮರಣಿಕೆಗಳ ಬದಲಾಗಿ ಇಂತಹ ನೈಸರ್ಗಿಕ ಉತ್ಪನ್ನಗಳನ್ನು ಕೊಡುವುದರಿಂದ ಜನರಲ್ಲಿ ಆರೋಗ್ಯ ಜಾಗೃತಿ ಮೂಡುತ್ತದೆ. ಇದು ಸದೃಢ ಸಮಾಜ ನಿರ್ಮಾಣಕ್ಕೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಲಿದೆ.
-”ಪೌಷ್ಟಿಕ ಉಪಹಾರದೊಂದಿಗೆ ನಿಮ್ಮ ದಿನಚರಿಯನ್ನು ಆರಂಭಿಸಿ” ಎಂಬ ಧ್ಯೇಯದೊಂದಿಗೆ ಈ ನ್ಯೂಟ್ರಿಮಿಕ್ಸ್ ಕೆಲಸ ಮಾಡುತ್ತದೆ.
-ಇದು ಸಿರಿಧಾನ್ಯಗಳು, ಒಣಹಣ್ಣುಗಳು ಮತ್ತು ಬೀಜಗಳಿಂದ ಸಮೃದ್ಧವಾಗಿದ್ದು, ದೇಹಕ್ಕೆ ಅಗತ್ಯವಿರುವ ಪ್ರೊಟೀನ್ ಹಾಗೂ ನಾರಿನಂಶವನ್ನು ನೀಡುತ್ತದೆ. ಇದರಲ್ಲಿ ಯಾವುದೇ ಕೃತಕ ಬಣ್ಣ, ಫ್ಲೇವರ್ ಅಥವಾ ಸಕ್ಕರೆ ಸೇರಿಸಿಲ್ಲ.
-ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ, ದಿನವಿಡೀ ಸ್ಥಿರವಾದ ಶಕ್ತಿ ಹಾಗೂ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಪ್ರತಿದಿನ ಬೆಳಗ್ಗೆ ಇದರ ಸೇವನೆ ಆರೋಗ್ಯಕರ ದಿನಚರಿಗೆ ಗಟ್ಟಿ ಮುನ್ನುಡಿಯಾಗಿದೆ.ರೋಷಿನಿಸ್ ಪ್ರಾಡಕ್ಟ್
ರೋಷಿನಿಸ್ ಹೌಸ್
ಪದ್ಯಾಬೆಟ್ಟು ದೇವಸ್ಥಾನದ ಹತ್ತಿರ, ಪೆರಿಂಜೆ
ಪೆರಿಂಜೆ ಪೋಸ್ಟ್
ಹೊಸಂಗಡಿ ಗ್ರಾಮ
ಬೆಳ್ತಂಗಡಿ ತಾಲ್ಲೂಕು
ದಕ್ಷಿಣ ಕನ್ನಡ (D.K)574197
ಮೊಬೈಲ್ ಸಂಖ್ಯೆ: 9972590208
https://roshinis.com
ಹೆಚ್ಚಿನ ಮಾಹಿತಿ ಅಥವಾ ಉತ್ಪನ್ನಗಳ ಖರೀದಿಗಾಗಿ ಈ ಮೇಲಿನ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಬಳಸಿ ಸಂಪರ್ಕಿಸಬಹುದಾಗಿದೆ.

