ಶತಾಯುಷಿ, ಗಂಜಿಮಠ ಶಿವಣ್ಣ ಆಚಾರ್ಯ ನಿಧನ

0
7

ಮಂಗಳೂರು:ಗಂಜಿಮಠದ ಹಿರಿಯ ಧಾರ್ಮಿಕ ಮುಂದಾಳು ಕಬ್ಬಿಣದ ಕೆಲಸಗಾರರುಗಿರುವ ಗಂಜಿಮಠ ಶಿವಣ್ಣ ಆಚಾರ್ಯ ಶತಾಯುಷಿ(102 ) ಅವರು ಜುಲೈ 6 ಸೋಮವಾರ ನಿಧನರಾಗಿದ್ದಾರೆ. ಇವರು ಪತ್ನಿ, ಮುಂಬೈಯ ಮಲಾಡ್ ನ ಸ್ವರ್ಣ ವ್ಯಾಪಾರಿ, ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಉಪಾಧ್ಯಕ್ಷ ಕುಮರೇಶ್ ಆಚಾರ್ಯ ಸಹಿತ 3 ಪುತ್ರರು, ಒಬ್ಬಳು ಪುತ್ರಿ, ಸೊಸೆ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ಶ್ರೀಮತಿ ಕೆ ಆಚಾರ್ಯ ಸಹಿತ ಏವರು ಸೊಸೆಯಂದಿರು,ಅಳಿಯ,ಮೊಮ್ಮಕ್ಕಳು, ಮರಿಮಕ್ಕಳು ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ.
ಇವರ ಅಂತ್ಯ ಸಂಸ್ಕಾರವು ಜುಲೈ 7ರಂದು ಬೆಳಗ್ಗೆ 9 ಗಂಟೆ ನಡೆಯಲಿದೆ.

LEAVE A REPLY

Please enter your comment!
Please enter your name here