ಮಾಣಿ ವಲಯದ ಅಳಕೆಮಜಲು ಹಾಗೂ ಇಡ್ಕಿದು ಹಣ ಸಂಗ್ರಹಣೆ ಕೇಂದ್ರದಲ್ಲಿ ಡಿ ಜಿ ..ಪೇ ಕಾರ್ಯಕ್ರಮ

0
23

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಮಾಣಿ ವಲಯದ ಅಳಕೆಮಜಲು ಹಾಗೂ ಇಡ್ಕಿದು ಹಣ ಸಂಗ್ರಹಣೆ ಕೇಂದ್ರದಲ್ಲಿ ಡಿ ಜಿ ..ಪೇ ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷರಾದ ರಾಜಾರಾಮ ಶೆಟ್ಟಿ ಕೋಲ್ಪೆ ಗುತ್ತು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿದರು.

ಪಶುವೈದ್ಯಾಧಿಕಾರಗಳಾದ ಮಂದಾರ ಜೈನ್, ಅಳಕೆಮಜಲು ಶ್ರೀ ಶಾರದಾಂಬ ವಿಶ್ವಸ್ಥ ಮಂಡಳಿ ಟ್ರಸ್ಟ್ ಅಧ್ಯಕ್ಷರಾದ ಜಗದೀಶ್ ಪೂಜಾರಿ ,ವಿಟ್ಲ ಯೋಜನಾಧಿಕಾರಿಗಳಾದ ಸುರೇಶ್ ಗೌಡ, ಮಾಣಿ ವಲಯದ ಮೇಲ್ವಿಚಾರಕಿ ಆಶಾಪಾರ್ವತಿ ಒಕ್ಕೂಟದ ಪದಾಧಿಕಾರಿಗಳು ಸೇವಾ ಪ್ರತಿನಿಧಿಗಳು,vle, ,ಸುವಿಧಾ ಸಹಾಯಕರು ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here