ಶ್ರೀ ರುದ್ರ ಪಟ್ಟಣ ಸಮಿತಿ ಮಂಟವಾಳ ವತಿಯಿಂದ ಶ್ರೀ ಸದಾಶಿವ ದೇವಸ್ಥಾನ ಮಲ್ಲಿಪಾಡಿ ಪದಂಗಡಿ ಬೆಳ್ತಂಗಡಿ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ರುದ್ರ ನಮಕ ಚಮಕ ಗಣಪತಿ ಸೂಕ್ತ ,ಗಣಪತಿ ಅಥರ್ವ ಶೀರ್ಷ,ದುರ್ಗಾ ಸೂಕ್ತ ,ವಿಷ್ಣು ಸೂಕ್ತ, ಪುರುಷ ಸೂಕ್ತ, ಭಾಗ್ಯ ಸೂಕ್ತ, ರುದ್ರ ಸೂಕ್ತ, ಸೌರ ಸೂಕ್ತ, ಮನ್ಯು ಸೂಕ್ತ, ಆಗಮರ್ಶಣ ಸೂಕ್ತ, ಪವಮಾನ ಸೂಕ್ತ, ಮಂತ್ರ ಪುಷ್ಪ ಪಠಣ ನಡೆಸಲಾಯಿತು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಅರ್ಚಕ ರತ್ನಾಕರ ನೂರಿ ತಾಯ, ಸಂಚಾಲಕ ಎ ರವಿಶಂಕರ ಮೈಯ್ಯ, ಶಾಂತರಾಮ ರಾವ್ ಎಸ್ ಬಿ, ಎಂ ಜಯರಾಮ ಮಯ್ಯ, ಎನ್ ರಾಮಚಂದ್ರ ಮಯ್ಯ, ರವಿಶಂಕರ ಕಾರಂತ, ನಾರಾಯಣ ಮೈಯ್ಯ ಭಂಡಾರಿ ಬೆಟ್ಟು, ಮ ಕಾರು ಶ್ರೀನಿವಾಸ ಹೊಳ್ಳ, ಅರ್ಬಿ ಕೃಷ್ಣ ಸೋಮ ಯಾಜಿ, ಎದನೇಶ್ವರ ರಾವ್, ಡಾ ಸೀತಾರಾಮ ಮೈಯ್ಯ, ಕೆ ರಾಜರಾಮ ಐತಾಳ, ಎಂ ಪ್ರಶಾಂತ್ ಮಯ್ಯ ರಾಜೇಶ್ ಹೊಳ್ಳ, ಮೊದಲಾದವರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರುಆಡಳಿತ ಸಮಿತಿ ಅಧ್ಯಕ್ಷ ಶಂಕರನಾರಾಯಣ ಭಟ್ ಪ್ರಮುಖರಾದ ಅಮರನಾಥ ,ನಿರಂಜನ ಮೊದಲಾದವರು ಉಪಸ್ಥಿತರಿದ್ದರು.
Home Uncategorized ಮಲ್ಲಿಪಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ರುದ್ರ ಪಾರಾಯಣ ಭಕ್ತಿಭಾವದಿಂದ ಸಂಪನ್ನ

