ಬೆಂಗಳೂರು ನಿವಾಸಿ ಕೆ.ಎಸ್. ವೆಂಕಟೇಶರಾವ್ ಮತ್ತು ಕೆ .ವಿ. ವಿಶಾಲಾಕ್ಷಿ ರಾವ್ ಬೆಂಗಳೂರು. ತಮ್ಮ ಸಂಸ್ಥೆಯಾದ ವರ್ಷ ಎಂಟರ್ಪ್ರೈಸಸ್ ಮೂಲಕ ತಮ್ಮ ತೀರ್ಥರೂಪರಾದ ಕುಡ್ಪಿ ಸದಾಶಿವ ರಾವ್ ಸ್ಮರಣಾರ್ಥ ಸಾಲ ವಿದ್ಯಾರ್ಥಿ ವೇತನ ನಿಧಿಯನ್ನು ಶ್ರೀ ಸುಬ್ರಹ್ಮಣ್ಯ ಸಭಾದಲ್ಲಿ ಸ್ಥಾಪಿಸಿದ್ದು.ಪ್ರತಿ ತಿಂಗಳೂ ರೂ.15,000/- ದಂತೆ 11ವರ್ಷ ಗಳಿಂದ ದೇಣಿಗೆ ನೀಡುತ್ತಾ ಇರುವರು.
24-25ರ ಸಾಲಿನ ವರೆಗಿನ ರೂ.18 ಲಕ್ಷದ ಮೊತ್ತವನ್ನು 25-26 ರ ಸಾಲಿನಲ್ಲಿ ರೂ.19,80,000/- ಕ್ಕೆ ನಿಧಿಯನ್ನು ಹೆಚ್ಚಿಸಿರುವರು. ವಿದ್ಯಾರ್ಥಿ ವೇತನ ನಿಧಿಯನ್ನು ಹೆಚ್ಚಿಸುತ್ತಿರುವ ಅವರು ಸೇವೆ ನಿಜಕ್ಕೂ ಅನುಕರಣೆವಾಗಿದೆ . ಅವರು ನಿರಂತರ ಸಹಕಾರದಿಂದ ಅನೇಕ ವಿದ್ಯಾರ್ಥಿಗಳ ಶಿಕ್ಷಣದ ಕನಸುಗಳಿಗೆ ಬಲ ದೊರೆತಿದ್ದು ಸಮಾಜ ಮುಖಿ ಸೇವೆಯ ನಿಜವಾದ ಅರ್ಥವನ್ನು ನಿರಂತರ ಕಾರ್ಯ ತೋರಿಸುತ್ತದೆ.
.

