ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಅಮೃತಭಾರತಿಯ ಆಶ್ಲೇಷ್ ಪೂಜಾರಿಗೆ ” ರಾಜ್ಯ ಪುರಸ್ಕಾರ ” ಪ್ರಶಸ್ತಿ

0
8

ಹೆಬ್ರಿ : ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಆಶ್ಲೇಷ್ ಪೂಜಾರಿಗೆ ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಅಸೋಸಿಯೇಷನ್ ವತಿಯಿಂದ ” ರಾಜ್ಯ ಪುರಸ್ಕಾರ ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಸ್ಥೆಯ ಉಪಮುಖ್ಯ ಶಿಕ್ಷಕ ಮಹೇಶ್ ಹೈಕಾಡಿ ಇವನನ್ನು ಅಭಿನಂದಿಸಿದ್ದಾರೆ.