ವಿರಾಟ್ ಫ್ರೆಂಡ್ಸ್ (ರಿ)ಬೆಳ್ಳಾರೆ ಇದರ 55ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0
6

ವಿರಾಟ್ ಫ್ರೆಂಡ್ಸ್ (ರಿ)ಬೆಳ್ಳಾರೆ ಇದರ 55ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವನ್ನು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ದೇವಾಲಯದ ಪ್ರಧಾನ ಅರ್ಚಕರಾದ ಉದಯಕುಮಾರ್ ಉಪಾಧ್ಯಾಯ ವಿರಾಟ್ ಫ್ರೆಂಡ್ಸ್ (ರಿ) ನ ಅಧ್ಯಕ್ಷರಾದ ದಾಮೋದರ್ ತಡಗಜೆ,ಸ್ನೇಹಿತರ ಕಲಾ ಸಂಘ (ರಿ) ಬೆಳ್ಳಾರೆ ಇದರ ಅಧ್ಯಕ್ಷರಾದ ವಸಂತ ಗೌಡ ಪಡ್ಪು, ತಪಸ್ವಿ ಫ್ರೆಂಡ್ಸ್ ಬೆಳ್ಳಾರೆ ಇದರ ಅಧ್ಯಕ್ಷರಾದ ಸಚಿನ್ ಪಡ್ಪು , ಪ್ರದೀಪ್ ಕುಮಾರ್ ರೈ ಪನ್ನೆ, ಮನೋಜ್ ಶೆಟ್ಟಿ, ಚೇತನ್ ಬಸ್ತಿಗುಡ್ಡೆ ಹಾಗೂ ಸಂಘದ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.