ಉಡುಪಿಶ್ರೀ ವಡಭಾಂಡ ಬಲರಾಮ ದೇವಸ್ಥಾನದಲ್ಲಿ ಮಾರಿಪೂಜೆ ಅಂಗವಾಗಿ ವಿಶೇಷ ಪೂಜೆBy TNVOffice - August 3, 202604FacebookTwitterPinterestWhatsApp ಶ್ರೀ ವಡಭಾಂಡ ಬಲರಾಮ ದೇವಸ್ಥಾನದಲ್ಲಿ ಇಂದು ಮಾರಿಪೂಜೆ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿಯ ಪ್ರಮುಖರಾದ ಶ್ರೀನಿವಾಸ ಭಟ್, ಶ್ರೀವರ ಕಡೆಕಾರ್ ಹಾಗೂ ಹರಿ ಭಾಧ್ಯ , ನಾಗರಾಜ್ ಮೂಲಿಗರ್ ಊರಿನ ಗಣ್ಯರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.