ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಂಟ್ವಾಳ ಕ್ಷೇತ್ರದಲ್ಲಿ ಧಾರ್ಮಿಕ ವಿಧಿ-ವಿಧಾನ ಸಂಪನ್ನ

0
16

ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳ ಆಶ್ರಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಂಟ್ವಾಳ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ರುದ್ರ, ನಮಕ ,,ಚಮಕ ,ಗಣಪತಿ ಸೂಕ್ತ, ದೇವಿ ಸೂಕ್ತ, ಭಾಗ್ಯ ಸೂಕ್ತ, ವಿಷ್ಣು ಸೂಕ್ತ, ರುದ್ರ ಸೂಕ್ತ, ಆಗಮರ್ಶಣ ಸೂಕ್ತ, ಮೊದಲಾದ ವೇದ ಸೂಕ್ತಗಳನ್ನು ಪಠಿಸಲಾಯಿತು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಅರ್ಚಕ ಅನಂತ ಹೆಬ್ಬಾರ್, ಗಂಗಾಧರ ಕಾರಂತ,ಎ ರವಿ ಶಂಕರ ಮೈಯ್ಯ, ಶ್ರೀನಿವಾಸ ಹೊಳ್ಳ ಮಕ್ಕಾರು,ಶಾಂತರಾಮ ರಾವ್ ಎಸ್ ಬಿ, ಎಂ ಜಯರಾಮ ಮಯ್ಯ, ಅರ್ಬಿ ಕೃಷ್ಣ ಸೋಮ ಯಾಜಿ, ಎನ್ ರಾಮಚಂದ್ರ ಮೈಯ್ಯ, ಕೆ ರಾಜ ರಾಮ ಐತಾಳ,ಡಾ,ಸೀತಾರಾಮ ಮೈಯ್ಯ, ಕಾರ್ತಿಕ್ ಹೊಳ್ಳ, ನಾರಾಯಣ ಮಯ್ಯ ಬಂಡಾರಿ ಬೆಟ್ಟು, ಎಪಿ ರಾವ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಜಗದೀಶ ಹೊಳ್ಳಮೊಡ0ಕಾಪು, ನರೇಶ್ ಹೊಳ್ಳ ಕಳ್ಳಿ ಮಾರು, ಪ್ರಬಂಧಕ ವೆಂಕಟೇಶ ಸೋಮ ಯಾಜಿ ಮೊದಲಾದವರು ಉಪಸ್ಥಿತರಿದ್ದರು.