ಕುಲಾಲ ಸಂಘ(ರಿ) ಪಿಂಪ್ರಿ ಚಿಂಚಿವಾಡ್ ಇದರ ವತಿಯಿಂದ ಆಗಸ್ಟ್ 9 ರಂದು ಆಟಿಡೊಂಜಿ ಕೂಟ

0
35

ಪುಣೆ : ಕುಲಾಲ ಸಂಘ (ರಿ)ಪಿಂಪ್ರಿ ಚಿಂಚಿವಾಡ್ ಇವರ ಆಶ್ರಯದಲ್ಲಿ ಆಗಸ್ಟ್ 9 ರಂದು ಪಿಂಪ್ರಿ ಪುಣೆಯ ಪ್ರಗತಿ ಸ್ಕೂಲ್ ಹತ್ತಿರದ ಟೋಕ್ಲೆ ಹಾಲ್ ನಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ ಬೆಳಿಗ್ಗೆ 10 ರಿಂದ ನಡೆಯಲಿದೆ.

ಮಧ್ಯಾಹ್ನ ದ್ವೀಪ ಪ್ರಜಲನೆ, ಭೋಜನ,ಮಧ್ಯಾಹ್ನ 2 ರಿಂದ ಒಳಾಂಗಣ ಕ್ರೀಡೆ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲ್ಲಿದ್ದು ಸ್ವಜಾತಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮಹಿಳಾ ವಿಭಾಗ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.