ಮಹಾತ್ಮ ಗಾಂಧಿ ಚಾರ್ಮಾಡಿ ಗ್ರಾಪಂನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0
41

ಮಹಾತ್ಮ ಗಾಂಧಿ ಚಾರ್ಮಾಡಿ ಗ್ರಾಮ ಪಂಚಾಯತ್ ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಸರೋಜಿನಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸಂಜೀವ, ತಾಂತ್ರಿಕ ಸಹಾಯಕರು ರೇಷ್ಮಾ ಜಿ, ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕವೃಂದದವರು, ಪಂಚಾಯತ್ ಸಿಬ್ಬಂದಿಗಳಾದ ಸುಕೇಶ್, ಪ್ರಕಾಶ್, ನಳಿನಾಕ್ಷಿ, ಜಯಶ್ರೀ ಅಶ್ವಿನಿ, ಅಂಜಲಿ, ಜಯಮಾಲ, ಜ್ಯೋತಿ, ಚೇತನ್, ಸರ್ಕಾರಿ ಪ್ರೌಢಶಾಲೆಯ ಕಕ್ಕಿಂಜೆ , ಹಿರಿಯ ಪ್ರಾಥಮಿಕ ಶಾಲೆ ತೋಟತ್ತಾಡಿ, ಅಣಿಯೂರು ಕಕ್ಕಿಂಜೆ ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿ ಕಾಯಕ್ರಮವನ್ನು ಚಂದಗಾಣಿಸಿದರು.