ಬಂಟ್ವಾಳಶ್ರೀ ಮಹಾಕಾಳಿ ದೇವಸ್ಥಾನ ಮಹಾಕಾಳಿ ಪಡ್ಪು ವಠಾರದ ನಾಗಬನದಲ್ಲಿ ನಾಗರ ಪಂಚಮಿBy TNVOffice - August 18, 202606FacebookTwitterPinterestWhatsApp ಸಜೀಪ ಮುನ್ನು ರು ಶ್ರೀ ಮಹಾಕಾಳಿ ದೇವಸ್ಥಾನ ಮಹಾಕಾಳಿ ಪಡ್ಪು ವಠಾರದ ನಾಗಬನದಲ್ಲಿ ನಾಗರ ಪಂಚಮಿ ಅಂಗವಾಗಿ ಶ್ರೀ ದೇವರಿಗೆ ಫಲಪಂಚಾಮೃತ ಅಭಿಷೇಕ ನಾಗ ತಂಬಿಲಸೇವೆ ಜರಗಿತು.