ಶ್ರೀ ಮಹಾಕಾಳಿ ದೇವಸ್ಥಾನ ಮಹಾಕಾಳಿ ಪಡ್ಪು ವಠಾರದ ನಾಗಬನದಲ್ಲಿ ನಾಗರ ಪಂಚಮಿ

0
3

ಸಜೀಪ ಮುನ್ನು ರು ಶ್ರೀ ಮಹಾಕಾಳಿ ದೇವಸ್ಥಾನ ಮಹಾಕಾಳಿ ಪಡ್ಪು ವಠಾರದ ನಾಗಬನದಲ್ಲಿ ನಾಗರ ಪಂಚಮಿ ಅಂಗವಾಗಿ ಶ್ರೀ ದೇವರಿಗೆ ಫಲಪಂಚಾಮೃತ ಅಭಿಷೇಕ ನಾಗ ತಂಬಿಲಸೇವೆ ಜರಗಿತು.