ಅನ್ನಪಾಡಿ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆ

0
20

ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ, ಸಜೀಪ ಮೂಡ ಶ್ರೀ ಕ್ಷೇತ್ರದಲ್ಲಿ ಸಿಂಹ ಸ0ಕ್ರಮಣದ ಅಂಗವಾಗಿ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ ನಾಮ ಸಂಕೀರ್ತನೆಯೊಂದಿಗೆ ಸಜೀಪಮಾಗಣೆ ಸಂತ್ರಿ ಎಂಸುಬ್ರಹ್ಮಣ್ಯ ಬಟ್ ನೇತೃತ್ವದಲ್ಲಿ ಜರಗಿತು .

ಅರ್ಚಕ ಶ್ರೀನಿವಾಸ ಶಿವ ತಾಯ,ಆಡಳಿತ ಸಮಿತಿ ಅಧ್ಯಕ್ಷ ಯಶವಂತ ದೇರಾಜೆಗು ತ್ತು, ಲಿಂಗಪ್ಪ ದೋಟ, ಜಯಪ್ರಕಾಶ್ ಪೆರ್ವ, ಕುಶೇಷ, ಪುರಂದರ, ಪ್ರಶಾಂತ್, ಮೊದಲಾದವರು ಉಪಸ್ಥಿತರಿದ್ದರು.