ನಾಗರ ಪಂಚಮಿ ಅಂಗವಾಗಿ ಸಜೀಪಮೂಡ ಜಾಡಕೋಡಿ ನಾಗಬನದಲ್ಲಿ ವಿಶೇಷ ಸೇವಾ ಪೂಜೆ

0
14

ನಾಗರ ಪಂಚಮಿಯ ಅಂಗವಾಗಿಸಜೀಪಮೂಡ ಜಾಡ ಕೋಡಿ ನಾಗ ಬನದಲ್ಲಿ ಶ್ರೀ ನಾಗದೇವರಿಗೆ ನಾಗಕನ್ನಿಕೆರಕ್ತೇಶ್ವರಿ ಗುಳಿಗ ದೈವಗಳಿಗೆ ವಿಶೇಷ ಸೇವಾ ಪೂಜೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.