ಬಂಟ್ವಾಳನಾಗರ ಪಂಚಮಿ ಅಂಗವಾಗಿ ಸಜೀಪಮೂಡ ಜಾಡಕೋಡಿ ನಾಗಬನದಲ್ಲಿ ವಿಶೇಷ ಸೇವಾ ಪೂಜೆBy TNVOffice - August 19, 202609FacebookTwitterPinterestWhatsApp ನಾಗರ ಪಂಚಮಿಯ ಅಂಗವಾಗಿಸಜೀಪಮೂಡ ಜಾಡ ಕೋಡಿ ನಾಗ ಬನದಲ್ಲಿ ಶ್ರೀ ನಾಗದೇವರಿಗೆ ನಾಗಕನ್ನಿಕೆರಕ್ತೇಶ್ವರಿ ಗುಳಿಗ ದೈವಗಳಿಗೆ ವಿಶೇಷ ಸೇವಾ ಪೂಜೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.