ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ಪರಿಶ್ರಮ ಬ್ಯಾಂಕನ್ನು ಬಲಿಷ್ಠ ಗೊಳಿಸಿದೆ : ಡಾ.ಪಿ ವಿ ಶೆಟ್ಟಿ
ಮುಂಬಯಿ: ಭಾರತ್ ಬ್ಯಾಂಕ್ ಕಾಂದಿವಳಿ ಪಶ್ಚಿಮ ಶಾಖೆಯಲ್ಲಿ 48ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮಾಚರಣೆಯ ಅಂಗವಾಗಿ ಕೆಕ್ ಕತ್ತರಿಸಿ ಆಚರಣೆ ಮಾಡಲಾಯಿತು,
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಹಿರಿಯ ಗ್ರಾಹಕರದ ಕಾಂದಿವಾಳಿಯ ಪಯ್ಯಡೆ ಗ್ರೂಪ್ ಆಫ್ ಹೊಟೇಲ್ ಮತ್ತು ಸ್ಪೋರ್ಟ್ಸ್ ಕ್ಲಬ್‌ನ ಡಾ.ಪಿ ವಿ ಶೆಟ್ಟಿ ಅವರು ಮಾತನಾಡಿ ಬಹಳ ವರ್ಷಗಳಿಂದ ಬ್ಯಾಂಕಿನ ಸಂಬಂಧವಿದೆ ಇಲ್ಲಿಯ ಸೇವಾ ಕಾರ್ಯಗಳು ನನಗೆ ಬಹಳ ಅನುಕೂಲತೆಯನ್ನು ಮಾಡುತ್ತದೆ. ನಮ್ಮ ವಿವರಗಳು ಅಭಿವೃದ್ಧಿಗೆ ಪೂರಕವಾಗುವ ವ ಅನುಕೂಲತೆಯನ್ನು ಬ್ಯಾಂಕ್ ಮಾಡುತ್ತಿದೆ. ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ಪರಿಶ್ರಮ ಬ್ಯಾಂಕನ್ನು ಬಲಿಷ್ಠ ಗೊಳಿಸಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ನಾರಾಯಣ ತಿಂಗಳಾಯ, ಎಸ್‌ವಿಐಎಸ್ ಶಾಲೆಯ ಕವಿತಾ ರಾವ್, ಮಹೇಶ್ ಶರ್ಮಾ, ಮ್ಯಾಕ್ಸ್‌ವೆಲ್‌ನ ಆಡಳಿತ ನಿರ್ದೇಶಕ ಸಂಜಯ್ ಸುರಾನಾ, ಉದ್ಯಮಿಗಳಾದ ಮಹೇಂದ್ರ ರಾಥೋಡ್, ಭಾರತಿ ಮಹೇಂದ್ರ ರಾಥೋಡ್, ಬಪ್ಪನಾಡು ಸದಾನಂದ್ ಸುವರ್ಣ, ಇಂದಿರಾ ತಕ್ವಾನಿ, ರಮಿಲಾ ಬೆನ್, ಬ್ಯಾಂಕಿನ ಮಾಜಿ ನಿರ್ದೇಶಕ ದಿ. ವಿಶ್ವನಾಥ್ ಕರ್ನಿರೆ ಪತ್ನಿ ಈಶಾ ಲಕ್ಷ್ಮಿ ಕರ್ನಿರೆ, ವಿಜಯ್ ರಾತೋಡ್. ಧವಲ್ ಗ್ರೂಪ್‌ನಿಂದ ಸಂತೋಷ್ ಡಾಕ್ಟೋರಿಯಾ, ಅಜಯ್ ಎಂಟರ್ ಪ್ರೈಸಸ್‌ನಿಂದ ಅಜಯ್ ಪಾರೇಖ್, ಗ್ರೂಪ್ ಆಫ್ ಸುಪ್ರೀಂ ಡೆವಲಪರ್‌ನಿಂದ ಅಶ್ವಿನ್ ತಿವೆದಿ ಮತ್ತು ಮನೋಜ್ ವಟವತ್, ರಜನಿಕಾಂತ್ ವಂಜಾರ, ದೇಶರಾಜ್ , ಸೌಮ್ಯ ಪೂಜಾರಿ ಉಪಸ್ಥರಿದ್ದು ಬ್ಯಾಂಕಿನ ವಿವರದ ಬಗ್ಗೆ ಮೆಚ್ಚುಗೆ ಮಾತುಗಳನ್ನು ವ್ಯಕ್ತಪಡಿಸಿದರು.
ಆಗಮಿಸಿದ ಎಲ್ಲರನ್ನು ಬ್ಯಾಂಕಿನ ಉಪ ಕಾರ್ಯಧ್ಯಕ್ಷ ನ್ಯಾಯವಾದಿ ಎಸ್.ಬಿ.ಅಮಿನ್ ನಿರ್ದೇಶಕರಾದ ಗಂಗಾಧರ ಜೆ ಪೂಜಾರಿ, ಸಂತೋಷ್ ಕೆ ಪೂಜಾರಿ ಮತ್ತು ಮೋಹನ್ ದಾಸ್ ಜಿ ಪೂಜಾರಿ ಗೌರವಿಸಿದರು.

ಬ್ಯಾಂಕಿನ ಶಾಖೆಯಮುಖ್ಯ ಪ್ರಬಂಧಕರಾದ ರೇಖಾ ಬಂಗೇರ ಅವರು ಮಾರ್ಗದರ್ಶನದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಶಾಖೆಯ ಉಪ ಪ್ರಬಂಧಕಿ ಶಕುಂತಲಾ ಜಯಂತ್ ಕುಳಾಯಿ ಸ್ವಾಗತಿಸಿ ಬ್ಯಾಂಕಿನ ವಿವರದ ಬಗ್ಗೆ ತಿಳಿಸಿದರು. ಸಹಾಯಕಿ ಪ್ರಬಂಧಕಿ ಶುಭಲತಾಪೂಜಾರಿ ,ಅಧಿಕಾರಿಗಳದ ನೈನಾಕ್ಷಿ ಪೂಜಾರಿ, ಮೀನಾಕ್ಷಿ ಕೋಟ್ಯಾನ್, ಅನ್ವಿಲ್ ಸಾಲಿಸ್ , ಅಕ್ಷತಾ ರಾವುತ್ ಮತ್ತು ಕಿರಿಯ ಅಧಿಕಾರಿಗಳದ ಪ್ರಸನ್ನ ಬಂಗೇರ, ರಾಘವೇಂದ್ರ ಪ್ರಸಾದ್ ಸಾಲಿಯಾನ್, ಶ್ವೇತಾ ಸಾಲಿಯಾನ್, ಧೀಕ್ಷಿತಾ ಕೋಟ್ಯಾನ್, ಸರಿತಾ ಪೂಜಾರಿ, ಗ್ರೀಶಾ ಕೋಟ್ಯಾನ್, ರಿತಿಕಾ ಬಿ ಪೂಜಾರಿ, ಸಾಹಿಲ್ ಗೋರೆ, ಆಶಿಶ್ ಪೂಜಾರಿ, ಅಂಗೀರ ದಾಮ್ಲೆ ಹಾಗೂ ಸಿಬ್ಬಂದಿಗಳದ ದೇವರಾಜ್ ಸನಿಲ್, ಅನಂತ್ ಲಂಬೆ , ಇಫ್ತಿಕಾರ್ ಎಂ. ಶಾ ಮತ್ತು ಬಿಡಿಡಿ ಏಜೆಂಟ್ ಪರೇಶ್ ಧಮೇಚಾ ಉಪಸ್ಥರಿದ್ದರು.

