ನಾರಾವಿ ವಲಯ ಮಟ್ಟದ ಖೋ ಖೋ ಪಂದ್ಯಾಟ : ಅಳದಂಗಡಿ ಸರ್ಕಾರಿ ಪ್ರೌಢಶಾಲೆಗೆ ಡಬಲ್‌ ಸಂಭ್ರಮ

0
32

ಬೆಳ್ತಂಗಡಿ ತಾಲೂಕು ಸೈಂಟ್ ಪೀಟರ್ ಕ್ಲೆವರ್ ಆಂಗ್ಲ ಮಾಧ್ಯಮ ಶಾಲೆ ಅಳದಂಗಡಿಯಲ್ಲಿ ನಡೆದ ನಾರಾವಿ ವಲಯ ಮಟ್ಟದ ಪ್ರೌಢಶಾಲೆಯ ಖೋ ಖೋ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ, ಹಾಗೂ , ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ, ಸರಕಾರಿ ಪ್ರೌಢಶಾಲೆ ಅಳದಂಗಡಿ ಬಹುಮಾನ ಪಡೆದಿರುತ್ತದೆ.

ದೈಹಿಕ ಶಿಕ್ಷಕರಾದ ಶೇಖರ್ sdmc ಉಪಾಧ್ಯಕ್ಷರಾದ ಸದಾಶಿವ ಪೂಜಾರಿ ಹಳೆ ವಿದ್ಯಾರ್ಥಿ ಸಂಘದ ಸಂಚಾಲಕರಾದ ರಾಜೇಶ್ ಸಾಲಿಯಾನ್ , ಉಪಸ್ಥಿದ್ದರು ಮತ್ತು ಇದೇ ಬರುವ ದಿನಾಂಕ 15-9- 2026, ಮಂಗಳವಾರ ತಾಲೂಕು ಮಟ್ಟದ ಖೋ ಖೋ ಪಂದ್ಯಾಟ ಸರಕಾರಿ ಪ್ರೌಢ ಶಾಲೆ ಅಳದಂಗಡಿಯಲ್ಲಿ ನಡೆಯಲಿದೆ.