

ಮಾಡ್ನೂರು ಗ್ರಾಮದ ಅಶ್ವತ್ತಡಿಯ ತೀವ್ರ ಅನಾರೋಗ್ಯದಿಂದಿರುವ ವಿದ್ಯುತ್ ಗುತ್ತಿಗೆದಾರರಾಗಿದ್ದ ಈಶ್ವರ ಆಚಾರ್ಯ ಇವರ ಆಸ್ಪತ್ರೆ ಖರ್ಚು ವೆಚ್ಚಗಳಿಗಾಗಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಸಹಾಯಹಸ್ತದ ಮೂಲಕ ಸಂಗ್ರಹಿಸಿದ್ದ 20000/-ರೂಪಾಯಿ ಚೆಕ್ ನ್ನು ಅವರ ಪತ್ನಿ ಶ್ರೀಮತಿ ಹರಿಣಾಕ್ಷಿ ಅವರಿಗೆ ಅರುಣ್ ಕುಮಾರ್ ಪುತ್ತಿಲರವರು ಮತ್ತು ಪರಿವಾರದ ಸದಸ್ಯರೊಂದಿಗೆ ಹಸ್ತಾಂತರಿಸಲಾಯಿತು.
