ಪ್ರದೋಷ ಪುಣ್ಯಕಾಲದಲ್ಲಿ ಸಾಮೂಹಿಕ ಶತರುದ್ರ ಪಾರಾಯಣ

0
38

ರುದ್ರಪಠಣ ಸಮಿತಿ ಬಂಟ್ವಾಳ ವತಿಯಿಂದ ತಿಂಗಳ ಕೃಷ್ಣ ಪಕ್ಷ ತ್ರಯೋದಶಿ ಪ್ರದೋಷ ಪುಣ್ಯಕಾಲದಲ್ಲಿ ಎಸ್ ವಿ ಎಸ್ ಕಾಲೇಜ್ ಬಂಟ್ವಾಳ ನಿವೃತ್ತ ಪ್ರಿನ್ಸಿಪಾಲ್ ಸೀತಾರಾಮಮಯ್ಯ ಬಿಸಿ ರೋಡು ಸಂಚಯಗಿರಿ ನಿವಾಸದಲ್ಲಿ ಸಾಮೂಹಿಕ ಲಘುನ್ಯಾಸ ,ಶ್ರೀ ಶತ ರುದ್ರ ಪಾರಾಯಣ, ಗಣಪತಿ ಸೂಕ್ತ ,ವಿಷ್ಣುಸೂಕ್ತ ,ದುರ್ಗಾ ಸೂಕ್ತ, ರುದ್ರ ಸೂಕ್ತ ,ಭಾಗ್ಯ ಸೂಕ್ತ, ಆಗಮರ್ಶಣ ಸೂಕ್ತ,ಶಾಂತಿ ಮಂತ್ರ, ಸ್ವಸ್ತಿ ಸೂಕ್ತ,ಮಂತ್ರ ಪುಷ್ಪ ಸೌರಸೂಕ್ತ ಪಾರಾಯಣ ನಡೆಸಲಾಯಿತು ಧಾರ್ಮಿಕ ಕಾರ್ಯಕ್ರಮದಲ್ಲಿ ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಸಮಿತಿ ಅಧ್ಯಕ್ಷ ಎಂ ಜಯರಾಮ ಮೈಯ್ಯ,, ಸಂಚಾಲಕ ಎ ರವಿಶಂಕರ ಮಯ್ಯ,ಶಾಂತರಾಮರಾವ್ ಎಸ್ ಬಿ,ರಾಮಚಂದ್ರ ಮೈಯ್ಯ ಎನ್, ಕೆ ರಘುರಾಮರಾವ್,ವೇಣುಗೋಪಾಲ ಹೊಳ್ಳ, ಚಂದ್ರಮೋಹನರಾವ್,ಶ್ರೀನಿವಾಸ ಹೊಳ್ಳ ಮಕ್ಕಾರು,ಕೃಷ್ಣರಾವ್ ,ಕೆ ರಮೇಶ್ ಹೊಳ್ಳ ,ನವೀನ್ ಕುಮಾರ್ ,ದನೇಶ್ವರರಾವ್, ಸುಧಾಕರ ತುಂಗ, ಕೆ ರಾಜಾರಾಮ ಐತಾಳ ,ಗಣೇಶ್ ಕಾರಂತ ,ಕೆ ರಮೇಶ್ ರಾವ್ ,ಪದ್ಮನಾಭ ಕೊಳ್ಳ, ಎಪಿ ರಾವ್ ಮೊದಲಾದವರು ಪಾಲ್ಗೊಂಡರು.