ಸಿದ್ದಾಪುರ : ಶಂಕರನಾರಾಯಣ ರಸ್ತೆ, ಶ್ರೀ ರಂಗನಾಥ ಸಭಾಭವನದ ಸಮೀಪದಲ್ಲಿ ‘ಕಿಂಗ್ಸ್ ಪ್ರೀಮಿಯಂ ಕಲೆಕ್ಷನ್’ ನೂತನ ಮಳಿಗೆ ಸೆಪ್ಟೆಂಬರ್ 23ರಂದು ಬೆಳಿಗ್ಗೆ ಶುಭ ಮುಹೂರ್ತದಲ್ಲಿ ಉದ್ಘಾಟನೆಗೊಳ್ಳಲಿದೆ.
ಪುರುಷರ ಉಡುಪುಗಳ ವಿವಿಧ ವಿನ್ಯಾಸ ಹಾಗೂ ಪ್ರೀಮಿಯಂ ಗುಣಮಟ್ಟದ ಬಟ್ಟೆಗಳು ಮಳಿಗೆಯಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ವಿಶೇಷ ಉದ್ಘಾಟನಾ ಕೊಡುಗೆಗಳನ್ನು ಘೋಷಿಸಲಾಗಿದೆ.
ರೂ.999ಕ್ಕೆ 3 ಫಾರ್ಮಲ್ ಪ್ಯಾಂಟ್‌ಗಳು, 10 ಶರ್ಟ್‌ಗಳು, 5 ಟ್ರ್ಯಾಕ್ ಪ್ಯಾಂಟ್‌ಗಳು, 2 ಬ್ಯಾಗಿ ಜೀನ್ಸ್‌ಗಳು ಹಾಗೂ 7 ಪ್ರೀಮಿಯಂ ಶರ್ಟ್‌ಗಳ ಕೊಡುಗೆ ನೀಡಲಾಗಿದೆ. ರೂ.899ಕ್ಕೆ ಬ್ರಾಂಡೆಡ್ ಶರ್ಟ್ ಮತ್ತು ಪ್ಯಾಂಟ್‌ಗಳ ಜೋಡಿ, ರೂ.699ಕ್ಕೆ ಫಾರ್ಮಲ್ ಪ್ಯಾಂಟ್ ಮತ್ತು ಶರ್ಟ್‌ಗಳ ಜೋಡಿ ಲಭ್ಯವಿದೆ.
ಅಲ್ಲದೆ, ಕನಿಷ್ಠ ರೂ.999 ಮೌಲ್ಯದ ಖರೀದಿಯ ಮೇಲೆ ರೂ.1ಕ್ಕೆ ವಾಚ್, ರೂ.1ಕ್ಕೆ ಸನ್‌ಗ್ಲಾಸ್ ಹಾಗೂ ರೂ.1ಕ್ಕೆ ಪರ್ಸ್ ಪಡೆಯುವ ವಿಶೇಷ ಕೊಡುಗೆಯನ್ನು ಘೋಷಿಸಲಾಗಿದೆ.
ಇದರೊಂದಿಗೆ ಪ್ರೀಮಿಯಂ ಗುಣಮಟ್ಟದ ಚಪ್ಪಲಿಗಳು ಸೇರಿದಂತೆ ವಿವಿಧ ಉತ್ಪನ್ನಗಳು ಹಾಗೂ ಇನ್ನಷ್ಟು ವಿಶೇಷ ಕೊಡುಗೆಗಳು ಗ್ರಾಹಕರಿಗೆ ಲಭ್ಯವಿರಲಿವೆ. ಹೊಸ ಉದ್ಯಮದ ಶುಭಾರಂಭದ ಸಂದರ್ಭದಲ್ಲಿ ಗ್ರಾಹಕರು ಹಾಗೂ ಸಾರ್ವಜನಿಕರು ಆಗಮಿಸಿ ಶುಭ ಹಾರೈಸಿ, ಸದಾ ಪ್ರೋತ್ಸಾಹಿಸುವಂತೆ ಸಂಸ್ಥೆಯವರು ವಿನಂತಿಸಿದ್ದಾರೆ.
ಹೆಚ್ಚಿನ ಕೊಡುಗೆಗಳು ಹಾಗೂ ಮಾಹಿತಿಗಾಗಿ Instagram: @KINGS KUNDAPURA ಅನ್ನು ಅನುಸರಿಸಬಹುದು. ಹೆಚ್ಚಿನ ಮಾಹಿತಿಗಾಗಿ 6363168235 ಸಂಪರ್ಕಿಸಬಹುದು.

