
ಮೂಡುಬಿದಿರೆ : ತಾಲೂಕು ಪುತ್ತಿಗೆ ಕೊಡ್ಯಡ್ಕ ಶ್ರೀದೇವಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ಸಪ್ಟೆಂಬರ್ 26ರಂದು ಗುಡ್ಡೆಅಂಗಡಿಯ ವಿಶ್ವಕರ್ಮ ಸಭಾಭವನದಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಶಿಬಿರ ನಡೆಯಿತು. ಕ್ಲಬ್ ನ ಎಲ್ಲ ಸದಸ್ಯರು ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನಿರಂತರ ಒಂಬತ್ತನೇ ವರ್ಷದಲ್ಲಿ ನಡೆಸಿದರು.
ವರದಿ ರಾಯಿ ರಾಜ ಕುಮಾರ್

