ಹೆಬ್ರಿಯಲ್ಲಿ ನಡೆದ ವಾಲಿಬಾಲ್ ಪಂದ್ಯಾಟ: ಕೊಳಕೆ ಇರ್ವತ್ತೂರು ತಂಡಕ್ಕೆ ಪ್ರಥಮ

0
32

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳಕೆ ಇರ್ವತ್ತೂರು ಬಾಲಕರ ವಾಲಿಬಾಲ್ ತಂಡ ” ಮೈಸೂರ್ ವಿಭಾಗಕ್ಕೆ ಆಯ್ಕೆ ” ಹೆಬ್ರಿಯಲ್ಲಿ ನಡೆದ 14ರ ವಯಮಾನದ ಬಾಲಕರ ಜಿಲ್ಲಾ ಪಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳಕೆ ಇರ್ವತ್ತೂರು ” ಪ್ರಥಮ ಸ್ಥಾನವನ್ನು ಪಡೆದು ಮೈಸೂರ್ ವಿಭಾಗಮಟ್ಟಕ್ಕೆ ಆಯ್ಕೆ ಆಗಿದೆ.

ದೈಹಿಕ ಶಿಕ್ಷಕರಾದ ಆನಂದ್ ಪೂಜಾರಿ ಅವರ ತರಬೇತಿಯಿಂದ.. ಹೋಬಳಿ, ತಾಲೂಕು, ಜಿಲ್ಲಾ ಪಂದ್ಯಾಕೂಟದಲ್ಲಿ ವಿಜೇತರಾಗಿ.. ಮೈಸೂರ್ ವಿಭಾಗಕ್ಕೆ ಆಯ್ಕೆ ಆಗಿದು.. ಇರ್ವತ್ತೂರು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.