ಕಾರ್ಕಳ : ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ಲಯನ್ಸ್ ಕ್ಲಬ್ ಬೆಳ್ಮಣಿನಿಂದ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಸುಬ್ರಮಣ್ಯ ಬೈಪಡಿತ್ತಾಯ, ಡಾ. ಶಿವಕುಮಾರ್ ಅಳಗೋಡ್, ಲಯನ್ಸ್ ಕ್ಲಬ್ ಬೆಳ್ಮಣಿನ ಅಧ್ಯಕ್ಷರಾದ ಲಯನ್ ಬಿ ಎಚ್ ಶಿವರಾಮ ಆಚಾರ್ಯ, ಕಾರ್ಯದರ್ಶಿ ಲಯನ್ ಟೀನಾ ಡೆಸಾ, ಮಾಜಿ ಜಿಲ್ಲಾ ಗವರ್ನರ್ ಲಯನ್ ಎನ್ ಎಮ್ ಹೆಗಡೆ, ಸ್ಥಾಪಕ ಸದಸ್ಯರಾದ ಲಯನ್ ಡಾ. ಪ್ರಕಾಶಾತ್ಮ, ಲಯನ್ ರಾಮಾನಾಥ ಶೆಣೈ, ಲಯನ್ ಬಿ ಸೀತಾರಾಮ್ ಭಟ್, ಲಯನ್ ರಂಜಿತ್ ಕೆ ಎಸ್, ಲಯನ್ ಸಂಧ್ಯಾ ಹೆಗಡೆ ಇನ್ನಿತರರು ಉಪಸ್ಥಿತರಿದ್ದರು.

