ಬೆಳ್ಮಣ್ಣು ಲಯನ್ಸ್ ಕ್ಲಬ್ : ಪುನರುಕೆರೆ ಅಂಗನವಾಡಿ ಮಕ್ಕಳಿಗೆ ವಿವಿಧ ಸ್ಪರ್ಧೆ

0
8

ಲಯನ್ಸ್‌ ಕ್ಲಬ್‌ ಬೆಳ್ಮಣ್‌ ವತಿಯಿಂದ ಪುನಾರುಕೆರೆ ಅಂಗನವಾಡಿ ಶಾಲೆಗೆ ತೆರಳಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಪುಟಾಣಿಗಳಿಗೆ ಬಹುಮಾನ ಮತ್ತು ಸಿಹಿತಿಂಡಿಗಳನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾ ಗವರ್ನರ್‌ ಲಯನ್‌ ಎನ್‌ ಎಮ್‌ ಹೆಗಡೆ, ಲಯನ್‌ ಬಿ ಸೀತಾರಾಮ ಭಟ್‌, ಲಯನ್‌ ಸದಾನಂದ ಭಟ್‌, ಲಯನ್‌ ರಂಜಿತ್‌ ಕೆ ಎಸ್‌, ಲಯನ್‌ ಟೀನಾ ಡೆಸಾ ಮತ್ತು ಲಯನ್‌ ಸಂಧ್ಯಾ ಹೆಗಡೆ ಉಪಸ್ಥಿತರಿದ್ದರು.