ಪುತ್ತೂರುಪುತ್ತೂರು ಸುಳ್ಯ ನಡುವಿನ ಸಂಪರ್ಕ ಕಡಿತBy TNVOffice - October 10, 202608FacebookTwitterPinterestWhatsApp ರಾಷ್ಟ್ರೀಯ ಹೆದ್ದಾರಿ 275 ಪುತ್ತೂರು ಸುಳ್ಯ ನಡುವಿನ ಸಂಪರ್ಕ ರಸ್ತೆ ಕಡಿತಗೊಂಡಿದೆ. ಬೃಹತ್ ಗಾತ್ರದ ಮರಗಳು ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಕೌಡಿಚಾರ್ ಸಮೀಪದ ಮಾಡ್ಲಾ ಜಾಗದಲ್ಲಿ ಈ ಘಟನೆ ನಡೆದಿದೆ.ವರದಿ ರಾಯಿ ರಾಜ ಕುಮಾರ್