ವಿಶ್ವ ತುಳುವೆರ್ ಸಂಘಟನೆ (ರಿ)ಮಂಗಳೂರು ವತಿಯಿಂದ, ವಿಶ್ವ ತುಳು ಲಿಪಿ ದಿನ

0
62

ವಿಶ್ವ ತುಳುವೆರ್(ರಿ) ದಿನ, ಮತ್ತು ಡಾ . ವೆಂಕಟರಾಜ್ ಪುನಿಚ್ಚಿತ್ತಾಯ ರವರ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ತುಳು ಕಲಿಕಾ ಮತ್ತು ಸೀನಿಯರ್ ಸಿಟಿಜೆನ್ ಕಾರ್ಡ್ ಅಭಿಯಾನ. ಮಂಗಳೂರಿನ ವಿಶ್ವ ತುಳುವೆರ್ ಕಚೇರಿ ದಂಬೆಲ್ ಅಶೋಕ್ ನಗರ ದಲ್ಲಿ ಅದ್ಧೂರಿಯಾಗಿ ನೆರೆವೆರಿತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಲಾಯಿತು, 150.ಕ್ಕೊ ಹೆಚ್ಚು ನಾಗರೀಕರು ಇದರ ಪ್ರಯೋಜನವನ್ನ ಪಡೆದರು. ಕಾರ್ಯಕ್ರಮದ ದಲ್ಲಿ ಸ್ಥಾಪಕಾದ್ಯಕ್ಷರಾದ ದಯಾನಂದ, ಉಪಾದ್ಯಕ್ಷ ರಾದ ಡಾ ಗಣೇಶ್ ಕುಮಾರ್ , ಪ್ರಿಯಾ ವ್ಯವಸ್ಥಾಪಕರು (ಛಾಯಾ ಗ್ರಾಮ ಓನ್ ಸೇವಾ ಕೇಂದ್ರ ಮೂಡಬಿದರೆ) ಗಣೇಶ್ ಬಲ್ಲಾಳ್ ಭಾಗ್ ಹಿರಿಯ ಸದಸ್ಯರು ವಿ ಟಿ. ಯಶ್ವಂತ್ ಮೆಂಡನ್ ಬೋಳೂರು ಧಾರ್ಮಿಕ ಮುಖಂಡರು . ಶಶಿಕಲಾ ದ ಕ ಮಹಿಳಾ ಕಾರ್ಯಾಧ್ಯಕ್ಷರು ವಿ ಟಿ. ನಿರ್ಮಲಾ ಪ್ರಮೋದ್ ದ ಕ ಕ್ರೀಡಾ ಕಾರ್ಯದ್ಯಕ್ಷರು ವಿ ಟಿ., ಪ್ರಮೋದ್ ದೇವಾಡಿಗ ವಿ ಟಿ., ಸುಹಾಸ್ ವಿ ಟಿ. , ಹೇಮಂತ್ ಜಕ್ರಿಬೆಟ್ಟು ಹಾಗೋ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು ಎಂದು ವಿಶ್ವ ತುಳುವೆರ್(ರಿ) .ನ ಪ್ರಚಾರಕ ಅಧ್ಯಕ್ಷರಾದಂತಹ ತುಳುನಾಡ ತುಡರ್ ಕೀರ್ತಿ ಕಾರ್ಕಳ ಅವರು ತಿಳಿಸಿದ್ದಾರೆ.