ಚಂಡಿಕಾ ನಗರ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಚಂಡಿಕಾಹೋಮ ಸಂಪನ್ನ

0
72

ಶ್ರೀ ರುದ್ರ ಪಾರಾಯಣ ಸಮಿತಿ ಬಂಟ್ವಾಳ ವತಿಯಿಂದಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಚಂಡಿಕಾ ನಗರ ಬಿಸಿ ರೋಡ್ ಶ್ರೀ ಕ್ಷೇತ್ರದಲ್ಲಿ ನವರಾತ್ರಿಯ ಮೂರನೇ ದಿನದ ಪರ್ವಕಾಲದಲ್ಲಿ ಸಾಮೂಹಿಕ ಸಗ್ರಹ ಚಂಡಿಕಾಹೋಮ ಸಪ್ತಶತಿ ಪಾರಾಯಣದೊಂದಿಗೆ ಸಂಪನ್ನಗೊಂಡಿತು ಪ್ರಧಾನ ಅರ್ಚಕ ಕಿರಣ್ ಭಟ್ ನೇತೃತ್ವದಲ್ಲಿ ವೇದಮೂರ್ತಿ ವಿಜಯ ಕೃಷ್ಣ ಐತಾಳ ಐಲ ಶಿವಾನಂದ ಮಯ್ಯ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಸಮಿತಿ ಅಧ್ಯಕ್ಷ ಎಂ ಜಯರಾಮ ಮೈಯ್ಯ, ಸಂಚಾಲಕ ಎ ರವಿಶಂಕರ ಮಯ್ಯ, ಶಾಂತರಾಮರಾವ್ ಎಸ್ ಬಿ, ಎನ್ ರಾಮಚಂದ್ರ ಮೈಯ್ಯ, ಮಕ್ಕಾರು ಶ್ರೀನಿವಾಸ ಹೊಳ್ಳ, ಡಾಸೀತಾರಾಮ ಮೈಯ್ಯ, ಶ್ರೀಧರ ಐಗಳು, ಎನ್ ಶಾಂತಕುಮಾರ ಮಯ್ಯ, ವೇಣುಗೋಪಾಲ ಹೊಳ್ಳ, ಕೆ ರಮೇಶ್ ರಾವ್, ಅಶ್ವಿನಿ ಭಟ್,ಸುಬ್ರಹ್ಮಣ್ಯ ರಾವ್, ಗಣೇಶ ಕಾರ0 ತ,ನಾರಾಯಣರಾವ್, ಪದ್ಮನಾಭಹೊಳ್ಳ, ಕೃಷ್ಣರಾವ್,ದನೇಶ್ವರ ಕಾರ೦ ತ, ಚಂದ್ರಮೋಹನರಾವ್, ಸಂಜಯ್ ಕುಮಾರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.