ಬಂಟ್ವಾಳನವರಾತ್ರಿ ಉತ್ಸವ ಪ್ರಯುಕ್ತ ಚಂಡಿಕಾಯಾಗ ಸೇವೆ ಸಂಪನ್ನBy TNVOffice - October 15, 202607FacebookTwitterPinterestWhatsApp ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಬುಧವಾರ ಚಂಡಿಕಾಯಾಗ ಸೇವೆ ನಡೆಯಿತು.