ಶರನ್ನವರಾತ್ರಿ ಉತ್ಸವ ಪ್ರಯುಕ್ತ ಪುಟಾಣಿಗಳಿಂದ ಭಜನಾ ಸೇವೆ

0
9

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಪೊಲೀಸ್ ಲೇನ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಪ್ರಯುಕ್ತ ಪುಟಾಣಿಗಳಿಂದ ಭಜನಾ ಸೇವೆ ಬುಧವಾರ ನಡೆಯಿತು.