ಮಿಲಾಗ್ರಿಸ್ ಕಾಲೇಜಿನಲ್ಲಿ ‘ಮಿಲಾಗ್ರಿಸ್ಪಿಲಿಗರ್ದ್’ ಸೀಸನ್ 3

0
5

ಮಂಗಳೂರು : ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಕಾಲೇಜಿನ ಮೈದಾನದಲ್ಲಿದಸರಾಹಬ್ಬದಅಂಗವಾಗಿಮಿಲಾಗ್ರಿಸ್ಪಿಲಿಗರ್ದ್’ ಸೀಸನ್ 3 ನಡೆಯಿತು. ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಭಾಗವಾಗಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಹುಲಿವೇಷದ ಸಾಂಪ್ರದಾಯಿಕ ಕಲೆಯೊಂದಿಗೆ ಚೆಂಡೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಿತು.

 ಮಿಲಾಗ್ರಿಸ್ಶಿಕ್ಷಣಸಂಸ್ಥೆಯ ಸಂಚಾಲಕರಾದರೆ. ಫಾಐವನ್ಮೈಕಲ್ ರೋಡ್ರಿಗಸ್ಮಾತನಾಡಿದಸರಾಹಬ್ಬವು ಯಾವುದೇ ಮತ ಧರ್ಮ ಭೇದ ಇಲ್ಲದೆ ಎಲ್ಲರೂ ಸೇರಿ ಆಚರಿಸುವ ಹಬ್ಬ.  ಭಾವೈಕ್ಯತೆಯ ಸಂಕೇತ ಇದಾಗಿದೆ. ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸಿರುವುದು ಅತ್ಯಂತ ಸಂತಸದ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ಶ್ರೀಗುರುತಂಡದಿಂದಚೆಂಡೆಹಾಗೂಕೇರಳದಆದ್ಯಾವಿಜಯನ್ಅವರಿಂದವಯೋಲಿನ್ಜುಗಲ್ಬಂದಿನಡೆಯಿತು. ಟೀಮ್ ಅಗೋರಿ ತಂಡದಿಂದಹುಲಿವೇಶಕುಣಿತನಡೆಯಿತು

ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಅಲ್ವಿನ್ ಸೆರಾವೊಅವರುಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ, ಐಕ್ಯೂಎಸಿ ಸಂಯೋಜಕರಾದ ಶ್ರೀಮತಿ ಚೇತನಾ ಕುಮಾರಿ, ಕಾರ್ಯಕ್ರಮ ಸಂಯೋಜಕರಾದ ಆಕಾಶ್ ಶೆಟ್ಟಿ, ವಿಶೇಷ ಕಾರ್ಯಕ್ರಮದ ಸಂಯೋಜಕರಾದ ಫ್ರೆನ್ಸಿಟಮೆನೆಸ್ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳುಉಪಸ್ಥಿತರಿದ್ದರು.ಮಮತಾಶೆಟ್ಟಿಕಾರ್ಯಕ್ರಮನಿರೂಪಿಸಿದರು.