ಸಂಗೀತ ಸ್ವರ್ಧೆಯಲ್ಲಿ ಸನ್ನಿಧಿ ಎಂ ಶೆಟ್ಟಿ ಗೆ ಪ್ರಶಸ್ತಿ

0
10

ಪಂಜಾಬಿನ ಚಾಲೆಂಜ್ ಹಬ್ ವತಿಯಿಂದ ನಡೆದ ಸಂಗೀತ ಸ್ಪರ್ಧೆಯಲ್ಲಿ ಉತ್ತಮ ಸಂಗೀತ ಪ್ರದರ್ಶನ ನೀಡುವ ಮೂಲಕ ಉನ್ನತ ಸಾದಕಿ ಪ್ರಶಸ್ತಿ ( ವಿನ್ನರ್) ಸನ್ನಿಧಿ ಎಂ ಶೆಟ್ಟಿ ತನ್ನ ಮುಡಿಗೇರಿಸಿ ಕೊಂಡಿದ್ದಾರೆ.

ಇವರು ಮುಂಬೈ ವಿರಾರ್ ನ ನಿವಾಸಿ ಮುರಳೀಧರ ಹೆಗ್ಡೆ ವೇಣೂರು ಹಾಗೂ ಪಿಲಾರು ಮಜಲಬೆಟ್ಟು ಬೀಡು ಮಮತಾ ಎಂ ಶೆಟ್ಟಿ ಯವರ ಪುತ್ರಿ.