ಬೆಳ್ಮಣ್‌ನಲ್ಲಿ ವನದುರ್ಗ ಕ್ರ್ಯಾಕರ್ಸ್ ಪಟಾಕಿ ಹಾಗೂ ಮಣ್ಣಿನ ಹಣತೆ ಮಾರಾಟ ಮಳಿಗೆ ಆರಂಭ

0
6

₹1,000 ಮೌಲ್ಯದ ಪಟಾಕಿ ಖರೀದಿಗೆ ಲಕ್ಕಿ ಡ್ರಾ ಕೂಪನ್ ಕೊಡುಗೆ

ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ಹಬ್ಬವನ್ನು ವನದುರ್ಗ ಕ್ರ್ಯಾಕರ್ಸ್ ಜೊತೆಗೆ ಆಚರಿಸುವಂತೆ ಸಂಸ್ಥೆಯು ಗ್ರಾಹಕರನ್ನು ಆಹ್ವಾನಿಸಿದೆ.

ಬೆಳ್ಮಣ್ ಚರ್ಚ್ ಬಿಲ್ಡಿಂಗ್ ಸಮೀಪ, ಅಂಚೆ ಕಚೇರಿ ಎದುರು ವನದುರ್ಗ ಪಟಾಕಿ ಹಾಗೂ ಮಣ್ಣಿನ ಹಣತೆಗಳ ಮಾರಾಟ ಮಳಿಗೆ ತೆರೆಯಲಾಗಿದೆ. ಇಲ್ಲಿ ಗ್ರಾಹಕರಿಗೆ ಕಡಿಮೆ ದರದಲ್ಲಿ ವಿವಿಧ ಬಗೆಯ ಪಟಾಕಿಗಳು ಹಾಗೂ ಮಣ್ಣಿನ ಹಣತೆಗಳು ಲಭ್ಯವಿವೆ.

ಅಳಿವಿನಂಚಿನಲ್ಲಿರುವ ಕುಂಬಾರಿಕೆ ವೃತ್ತಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಣ್ಣಿನ ಹಣತೆಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಜೊತೆಗೆ ₹1,000 ಮೌಲ್ಯದ ಪಟಾಕಿ ಖರೀದಿಸುವ ಗ್ರಾಹಕರಿಗೆ ಲಕ್ಕಿ ಡ್ರಾ ಕೂಪನ್ ನೀಡುವ ವಿಶೇಷ ಕೊಡುಗೆಯನ್ನೂ ನೀಡಲಾಗಿದೆ.

ಹಬ್ಬದ ಖರೀದಿಗಾಗಿ ಗ್ರಾಹಕರು ಮಳಿಗೆಗೆ ಭೇಟಿ ನೀಡುವಂತೆ ಸಂಸ್ಥೆಯು ಮನವಿ ಮಾಡಿದೆ.

ಸಂಪರ್ಕಕ್ಕೆ: 9901715471 / 9902851112