ಕಾಪುಧಾರ್ಮಿಕಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿBy TNVOffice - November 17, 202603FacebookTwitterPinterestWhatsApp ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಕೇಂದ್ರ ಸಚಿವ ಎಚ್, ಡಿ. ಕುಮಾರಸ್ವಾಮಿ ಕುಟುಂಬ ಸಮೇತ ಆಗಮಿಸಿ ಶ್ರೀ ದೇವರ ದರ್ಶನ ಪಡೆದರು. ಗುರ್ಮೆ ಸುರೇಶ್ ಶೆಟ್ಟಿ,ಎಸ್, ಎಲ್, ಭೋಜೇಗೌಡ,ನಡಿಕರೆ ರತ್ನಾಕರ ಶೆಟ್ಟಿ,ಕೆ, ವಾಸುದೇವ ಶೆಟ್ಟಿ,ಯೋಗೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.