ಬಿಲ್ಲವ ಸಮಾಜ ಸೇವಾ ಟ್ರಸ್ಟ್(ರಿ.) ಕಲ್ಲಡ್ಕ ಇದರ ವಿಜ್ಞಾಪನ ಪತ್ರ, ಗುರುಪೂಜೆಯ ಆಮಂತ್ರಣ ಪತ್ರ ಹಾಗೂ ಲಾಂಛನ ಬಿಡುಗಡೆ

0
6

ಬಿಲ್ಲವ ಸಮಾಜ ಸೇವಾ ಟ್ರಸ್ಟ್ (ರಿ.) ಕಲ್ಲಡ್ಕ ಇದರ ವಿಜ್ಞಾಪನ ಪತ್ರ, ಗುರುಪೂಜೆಯ ಆಮಂತ್ರಣ ಪತ್ರದ ಹಾಗೂ ಲಾಂಛನ ಬಿಡುಗಡೆ ಯನ್ನು ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣಥೇಶ್ವರ ದೇವರ ಸನ್ನಿಧಿಯಲ್ಲಿ ನವೆಂಬರ್ 20 ಶುಕ್ರವಾರದಂದು ಬಿಡುಗಡೆ ಮಾಡಲಾಯಿತು.

ಕುದ್ರೋಳಿ ಗೋಕರ್ಣಥೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಜೈರಾಜ್ ಸೋಮಸುಂದರ್, ಕೋಶಾಧಿಕಾರಿ ಪದ್ಮರಾಜ್ ಪೂಜಾರಿ, ಟ್ರಸ್ಟಿ ಕಿಶೋರ್ ಕುಮಾರ್ ದಂಡೆಕೇರಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರು, ಟ್ರಸ್ಟ್ ಉಪಾಧ್ಯಕ್ಷರ ಶರತ್ ಅಮ್ಟಾರ್, ಕಾರ್ಯದರ್ಶಿ ಕಿಶೋರ್ ಕಟ್ಟೆಮಾರ್,ಕೋಶಾಧಿಕಾರಿ ದಿನೇಶ್ ಕೃಷ್ಣಕೋಡಿ, ಉಪ ಕಾರ್ಯದರ್ಶಿ ಜಯಪ್ರಶಾಂತ್ ಕುದ್ರೆಮಾರ್,ಹಿರಿಯರಾದ ಮನಮೋಹನ್ ಕಟ್ಟೆಮಾರ್,ಟ್ರಸ್ಟಿಗಳಾದ ಆನಂದ. ಬೋಳಂತುರು, ಯತೀನ್ ಕುಮಾರ್ ಚಿತ್ತರಂಜನ್ ಹೊಸಕಟ್ಟ ರಮೇಶ್ ನೆಟ್ಲ ಯೋಗೀಶ್ ಪೂಜಾರಿ ಸಂದೇಶ್ ಕೃಷ್ಣಕೋಡಿ ಮೊದಲಾದವರು ಉಪಸ್ಥಿತರಿದ್ದರು.