ಕ.ರ.ವೇ.ಕಾರ್ಯದರ್ಶಿ ಪ್ರೇಮ ಅವರ ತರಕಾರಿ ಮಳಿಗೆ ಉದ್ಘಾಟನೆ

0
6

ಕುಶಾಲನಗರ : ಕೂಡ್ಲೂರಿನಲ್ಲಿ ಹೆಚ್ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಂಟಿ ಕಾರ್ಯದರ್ಶಿ ಪ್ರೇಮ ಅವರ ನೂತನ ತರಕಾರಿ ಮಳಿಗೆಯನ್ನು ಕ.ರ.ವೇ ಜಿಲ್ಲಾ ಅಧ್ಯಕ್ಷರಾದ ಬಿ.ಎ ದಿನೇಶ್ ಶೆಟ್ಟಿ ಅವರು ಉದ್ಘಾಟಿಸಿದರು.‌

ಈ ಸಂದರ್ಭದಲ್ಲಿ ಹೆಚ್ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.