ಬಂಟ್ವಾಳ :ಇಲ್ಲಿನ ಸಿದ್ಧಕಟ್ಟೆ ಸಮೀಪದ ಕೊಡಂಗೆ ಎಂಬಲ್ಲಿ ಶನಿವಾರ ಆರಂಭಗೊAಡ 4ನೇ ವರ್ಷದ ‘ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ’ ಭಾನುವಾರ ರಾತ್ರಿ ಸಮಾಪನಗೊಂಡಿತು.
ಈ ಕಂಬಳ ಕೂಟದಲ್ಲಿ ಕನೆಹಲಗೆ-5 ಜೊತೆ, ಅಡ್ಡಹಲಗೆ- 10 ಜೊತೆ, ಹಗ್ಗ ಹಿರಿಯ- 13 ಜೊತೆ, ನೇಗಿಲು ಹಿರಿಯ- 28 ಜೊತೆ, ಹಗ್ಗ ಕಿರಿಯ- 22 ಜೊತೆ, ನೇಗಿಲು ಕಿರಿಯ- 50 ಜೊತೆ ಹೀಗೆ ಒಟ್ಟು 128 ಜೋಡಿ ಕೋಣಗಳು ಭಾಗವಹಿಸಿದ್ದವು. ವಿಜೇತರಿಗೆ ಭಾನುವಾರ ರಾತ್ರಿ ಚಿನ್ನದ ಪದಕ ಮತ್ತು ಟ್ರೋಫಿ ಹಸ್ತಾಂತರಿಸಲಾಯಿತು. ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಫಲಿತಾಂಶ
ಕನೆ ಹಲಗೆ
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ವಾಮಂಜೂರು ತಿರುವೈಲುಗುತ್ತು ಅಭಿಷೇಕ್ ನವೀನ್ಚಂದ್ರ ಆಳ್ವ
( ಕುಟ್ಟಿ + ಕಾಜ )
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ,
ಅಡ್ಡ ಹಲಗೆ:
ಪ್ರಥಮ- ಇರುವೈಲು ದೊಡ್ಡಗುತ್ತು ಜಗದೀಶ್ ಎಂ.ಶೆಟ್ಟಿ(12.10)
( ಮಂಜು + ರಾಬರ್ಟ್ )
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ,
ದ್ವಿತೀಯ- ನಾರಾವಿ ಯುವರಾಜ್ ಜೈನ್(12.50)
(ಬಾಬು + ರಾಜಪ್ಪ )
ಹಲಗೆ ಮುಟ್ಟಿದವರು: ಭಟ್ಕಳ ಪಾಂಡು,
ಹಗ್ಗ ಹಿರಿಯ
ಪ್ರಥಮ- ನಂದಳಿಕೆ ಶ್ರೀಕಾಂತ್ ಭಟ್ ‘ಬಿ'(11.59)
( ಮಣಿ + ಜಿಂಕೆ )
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ,
ದ್ವಿತೀಯ- ಕೊಳಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್(12.05)
( ರಾಜ + ಶಬರೀಶ )
ಓಡಿಸಿದವರು: ಕಕ್ಕಪದವು ಪೆಂರ್ಗಾಲು ಕೃತಿಕ್ ಗೌಡ,
ಹಗ್ಗ ಕಿರಿಯ:
ಪ್ರಥಮ- 80 ಬಡಗುಬೆಟ್ಟು ಕಲ್ಲಪಾಪು ಶೀಕ ಸಂದೀಪ್ ಶೆಟ್ಟಿ ‘ಬಿ’
(12.13)
( ಬಬ್ಲು + ಭೀಷ್ಮ )
ಓಡಿಸಿದವರು: ಪಡು ಸಾಂತೂರು ಪೃಥ್ವಿರಾಜ್ ಪೂಜಾರಿ,
ದ್ವಿತೀಯ- ಎರ್ಮಾಳ್ ರೋಹಿತ್ ಹೆಗ್ಡೆ(12.25)
( ಎರ್ಮಾಳ್ ದೂಜೆ + ಅಚ್ಚೊಟ್ಟು ರಾಜೆ )
ಓಡಿಸಿದವರು: ಮಿಜಾರು ಅಶ್ವಥಪುರ ಶೀನಿವಾಸ ಗೌಡ,
ನೇಗಿಲು ಹಿರಿಯ
ಪ್ರಥಮ- ಬೋಳದಗುತ್ತು ಸತೀಶ್ ಶೆಟ್ಟಿ ‘ಎ'(11.63)
( ಮುತ್ತು + ಮಂಜು )
ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ,
ದ್ವಿತೀಯ: ಮಾಣಿ ನಾಗರಾಜ್ ಶೆಟ್ಟಿ ‘ಎ'(11.76)
(ಕೈಪ ದಾಸ + ಬಂಗಾಡಿ ಗುಂಡು)
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ,
ನೇಗಿಲು ಕಿರಿಯ
ಪ್ರಥಮ- ಮುನಿಯಾಲು ಉದಯ್ ಕುಮಾರ್ ಶೆಟ್ಟಿ ‘ಎ’ (11.47)
( ಜಿಂಕೆ + ನಿಂಜೂರು ಕಾಲೆ )
ಓಡಿಸಿದವರು: ಮಂದಾರ್ತಿ ಭರತ್ ನಾಯ್ಕ್,
ದ್ವಿತೀಯ- ಉಳೆಪಾಡಿ ಪುಲ್ಲೋಡಿಬೀಡು ಉದಯ ಶೆಟ್ಟಿ ‘ಬಿ'(11.56)
( ಉಳೆಪಾಡಿ ಬಾಬು + ಬಾಲು )
ಓಡಿಸಿದವರು: ಸೂರಾಲ್ ಪ್ರದೀಪ್ ನಾಯ್ಕ್,

