ಥಾಣೆಯ ವೈಶಾಲಿ ನಗರದಲ್ಲಿಪ್ರಸಾದ್ ಪೂಜಾರಿ ಕಲ್ಯಾ ಇವರ ಸೇವಾ ರೂಪದಲ್ಲಿ ಡಿ : 3ರಂದು 7ನೇ ವರ್ಷದ ಮಂತ್ರ ದೇವತೆಯ ವಾರ್ಷಿಕ ಪೂಜೆ

0
14

ಮುಂಬಯಿ : ಬಾಂದ್ರ ಪಶ್ಚಿಮದ ಹೋಟೆಲ್ ಉದ್ಯಮಿ..ವೈಶಾಲಿ ನಗರ ಥಾಣೆ ನಿವಾಸಿ. ಪ್ರಸಾದ್ ಪೂಜಾರಿ ಕಲ್ಯಾ.ಹಾಳೆಕಟ್ಟೆ ಇವರ ಸೇವಾ ರೂಪದಲ್ಲಿ
ಮಂತ್ರ ದೇವತೆಯ7ನೇ ವರ್ಷದ ವಾರ್ಷಿಕ ಪೂಜೆ ಡಿ. 03 ಗುರು ವಾರ ನಿಶಿಗಂಧ, ಕೋ.ಆಪ್. ಹೌಸಿಂಗ್ ಸೊಸೈಟಿ, ಶ್ರೀನಗರ ಪೊಲೀಸ್‌ ಸ್ಟೇಷನ್, ವೈಶಾಲಿ ನಗರ, ಥಾಣೆ ಇಲ್ಲಿ ನಡೆಯಲಿದೆ.

ಬೆಳಿಗ್ಗೆ ಗಂಟೆ 6.00ಕ್ಕೆ : ಕಲಶಾಭಿಷೇಕ ಬಳಿಕ 8.00ಕ್ಕೆ : ಗಣಹೋಮ . 10.00ರಿಂದ ಶ್ರೀ ಸತ್ಯನಾರಾಯಣ ಪೂಜೆಯು ಶ್ರೀ ಕಾಂತ್ ಭಟ್ ಪುರೋಹಿತ್ವದಲ್ಲಿ ನಡೆಯಲಿದೆ.
ನಂತರ 12 ರಿಂದ ಭಜನೆ ಸಂಕೀರ್ತನೆ ಬಳಿಕ ಮಂಗಳಾರತಿ ಮಧ್ಯಾಹ್ನ 1.00ರಿಂದ : ಅನ್ನಸಂತರ್ಪಣ ನಡೆಯಲಿದೆ.

ಸಂಜೆ 3.00ಕ್ಕೆ ಮಂತ್ರದೇವತೆಯ ವಾರ್ಷಿಕ ದರ್ಶನ ಸೇವೆ ನಡೆಯಲಿದೆ. ದರ್ಶನ ಸೇವೆಯ ದೈವಪಾತ್ರಿಯಾಗಿ ಕಟಪಾಡಿ ಸನ್ನಿದ್ ಪೂಜಾರಿ. ಮಧ್ಯಸ್ಥರಾಗಿ ಮಂಗಲದಿ ಮಠ ಜಗದೀಶ್ ಮೂಲ್ಯ, ವಾಲಗದ ಸೇವೆಯನ್ನು ಹರೀಶ ಪೂಜಾರಿ ಮತ್ತು ತಂಡದಿಂದ ನಡೆಯಲಿದೆ .

ಆ ಪ್ರಯುಕ್ತ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಸಿರಿಮುಡಿ ಗಂಧ-ಪ್ರಸಾದವನ್ನು ಸ್ವೀಕರಿಸಿ, ದೈವ ದೇವರ ಕೃಪೆಗೆ ಪಾತ್ರರಾಗಬೇಕಾಗಿ . ಪ್ರಸಾದ್ ಪೂಜಾರಿ ಕಲ್ಯಾ ಹಾಳೆಕಟ್ಟೆ .ಪ್ರಮೀಳಾ ಪೂಜಾರಿಯವರು ವಿನಂತಿಸಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9930247335 ಸಂಪರ್ಕಿಸಬಹುದು.