Uncategorizedಹೆಬ್ರಿ ಮಿಥುನ್ ಆಚಾರ್ಯ ನಿಧನBy TNVOffice - April 9, 20250634FacebookTwitterPinterestWhatsApp ಹೆಬ್ರಿ : ಹೆಬ್ರಿಯ ಗಿಲ್ಲಾಳಿ ರತ್ನಾಕರ ಆಚಾರ್ಯ ಅವರ ಪುತ್ರ ಮಿಥುನ್ ಆಚಾರ್ಯ ಅಲ್ಪ ಕಾಲದ ಅನಾರೋಗ್ಯದಿಂದ ಸೋಮವಾರ ನಿಧನರಾಗಿದ್ದಾರೆ. ಕ್ರೀಡಾಪಟುವಾಗಿದ್ದ ಮಿಥುನ್ ಎಲ್ಲರ ಮೆಚ್ಚಿನ ಯುವಕನಾಗಿದ್ದರು. ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದರು.