ಸಜೀಪ ಮಾಗಣೆ ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ಕುoಜತ್ತ ಬೈಲು ಸಜಿಪ ನಡು ವರ್ಷಾವಧಿ ಕೋಲೋತ್ಸವ ವಿಜೃಂಭಣೆಯಿಂದ ಜರಗಿತು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ಡಾ ಶಿವರಾಮ ಜೋಶಿ ಬಜಂದಾರು ಗುತ್ತು ಶಿವರಾಮ ಭಂಡಾರಿ ಪ್ರದೀಪ್ ಭಂಡಾರಿ ಸಜಿಪ ಗುತ್ತು ಗಡಿ ಪ್ರಧಾನರಾದ ತಿಮ್ಮಣ್ಣ ಶೆಟ್ಟಿ ಯಾನೆ ಕಾಳಪ್ಪ ಶೆಟ್ಟಿ ಮಾಡದಾರು ಗುತ್ತು ಗಡಿ ಪ್ರಧಾನರಾದ ಶಶಿಧರ ರೈ ಯಾನೆ ನಾರಣ ಆಳ್ವ ಬಾಲಕೃಷ್ಣ ಅರಸ ಗಣೇಶ ಶೆಟ್ಟಿ ಶಂಕರ ಪೂಜಾರಿ ಯಾನೆ ಕೊಚು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು

