ದಸರಾ ರಜೆ ಈ ಮೊದಲಿನಂತೆ ಒಂದು ತಿಂಗಳು ನಿಗದಿ ಮಾಡಿದಂತೆ ಮರು ಆದೇಶ ಮಾಡಿಸಿ. ಹಾಗೂ ಶಾಲಾ ಅವಧಿಯನ್ನು ಪ್ರಸ್ತುತ ಜಾರಿ ಯಲ್ಲಿರುವ 9.30.AM.To 4.20.PM.
ಅವಧಿಯನ್ನು ಈ ಮೊದಲಿನಂತೆ
10.20.AM. To. 4.30PM. ನಿಗದಿ ಮಾಡಿಸಿ ಶನಿವಾರ 8.30.AM. 11.45.ಅಥವಾ 12.ಗಂಟೆ ಸಮಯವನ್ನು ನಿಗದಿ ಮಾಡಿಸಿ ಪ್ರಸ್ತುತ ಇರುವ ವೇಳಾ ಪಟ್ಟಿ ಯಿಂದ ಸಾಕಷ್ಟು ಶಿಕ್ಷಕರು ಸರ್ವರೂ ಸಹ ಅತೀ ಹೆಚ್ಚಿನ ಮಾನಸಿಕ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇದರಿಂದ ಅನಾರೋಗ್ಯ ವಾತಾವರಣ ನಿಗದಿ ಯಾಗಿರುತ್ತದೆ ಮುಖ್ಯ ಶಿಕ್ಷಕರಿಗೆ ಮೊಟ್ಟೆ ಖರೀದಿ ಹಾಗೂ ತರಕಾರಿ ಖರೀದಿ ಇಂತಹ ಸಾಕಷ್ಟು ವಿವಿಧ ರೀತಿಯ ಶಾಲಾ ಕಾರ್ಯ ಕ್ರಮ ಗಳ ಜೊತೆಗೆ ಶಾಲಾ ಕಾರ್ಯ ವನ್ನು ಮಾಡುವ ಪರಿಸ್ಥಿತಿ ಉಂಟಾಗಿರುತ್ತದೆ ಇದರಿಂದ ಸಾಕಷ್ಟು ಶಿಕ್ಷಕರು ಅಕಾಲಿಕ ಮರಣವನ್ನು ಹೊಂದಿರುತ್ತಾರೆ.ಜೀವ ವನ್ನು ಕಳೆದು ಕೊಂಡಿರುತ್ತಾರೆ ಇದರಿಂದ ಎಷ್ಟೋ ನೂರಾರು ಶಿಕ್ಷಕರ ಕುಟುಂಬ ಕುಟಂಬ ಯಜಮಾನ ರನ್ನು ಕಳೆದು ಕೊಂಡು ಜೀವನ ನಿರ್ವಹಣೆ ಮಾಡುವ ಪರಿಸ್ಥಿತಿ ಉಂಟಾಗಿರುತ್ತದೆ ಆದ್ದರಿಂದ ಇದರ ಬಗ್ಗೆ ಗಂಭೀರವಾಗಿ ಮತ್ತೊಮ್ಮೆ ಕಡ್ಡಾಯವಾಗಿ ಪ್ರಸ್ತುತ ಶೈಕ್ಷಣಿಕ ವರ್ಷ ವಾದರು ಸೂಕ್ತ ವೇಳಾ ಪಟ್ಟಿ ರಜಾ ವೇಳೆ ಯನ್ನು ನಿಗದಿ ಮಾಡಲು ವಿನಂತಿಸಲಾಗಿದೆ.