Uncategorizedಫಸ್ಟ್ ನ್ಯೂರೋ ಆಸ್ಪತ್ರೆಗೆ ನುಗ್ಗಿದ ನೀರುBy TNVOffice - June 14, 20250129FacebookTwitterPinterestWhatsApp ಮಂಗಳೂರು: 2 ದಿನಗಳಿಂದ ಸುರಿಯುತಿರುವ ಭಾರಿ ಮಳೆಗೆ ಅನೇಕ ಕಡೆ ಹಾನಿಯಾಗುತ್ತಿದ್ದು ಬೆಟ್ಟ ಗುಡ್ಡಗಳು ಜರಿಯುತಿವೆ. ಹಾಗೇಯೇ ಇಂದು ಭಾರಿ ಮಳೆಗೆ ಮಂಗಳೂರಿನ ಪಡೀಲ್, ಕಣ್ಣೂರು ಬಳಿ ಫಸ್ಟ್ ನ್ಯೂರೋ ಆಸ್ಪತ್ರೆಗೆ ನುಗ್ಗಿದೆ.