” ವಿವೇಕ ಬಳಗ 2002- ಅಕ್ಷರ ಅಭಿಯಾನ “

0
169

ಕೋಟದ ವಿವೇಕ ಹೈಸ್ಕೂಲ್ ನ ಹಳೇ ವಿದ್ಯಾರ್ಥಿಗಳ ಗ್ರೂಪ್ “ವಿವೇಕ ಬಳಗ- 2002 ” ಇದರ ವಾಟ್ಸಪ್ ಗ್ರೂಪ್ ನಿಂದ ‘ ತಿಲಕ್ ಸ್ಮರಣೆಯಲ್ಲಿ ದೂರದ ಪುತ್ತೂರಿನ ಸಮೀಪದ ಹಳ್ಳಿಯ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಒಡ್ಯ” – ಇಲ್ಲಿಗೆ
ನೋಟ್ ಬುಕ್ಸ್, ಕಲಿಕಾ ಸಾಮಗ್ರಿ ವಿತರಿಸುವ ಅಭಿಯಾನ ಹಮ್ಮಿಕೊಂಡಿದ್ದು . ಇಂದು ದಿನಾಂಕ 14-06-2025ರಂದು ಶಾಲೆಯಲ್ಲಿ ವಿತರಿಸಲಾಯಿತು.

ಈ ಅಭಿಯಾನಕ್ಕೆ ಕೈಜೋಡಿಸಿದ ಮಿತ್ರರಿಗೆ, ಅವಕಾಶ ನೀಡಿದ ಶಾಲಾ ಮುಖ್ಯೋಪಾಧ್ಯಾಯರು & ಶಿಕ್ಷಕಿಯರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here