ಮಂಜಣ್ಣ ಸೇವಾ ಬ್ರಿಗೇಡ್‌ ಟ್ರಸ್ಟ್‌ (ರಿ.) ಸಂಸ್ಥೆಯ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು

0
13

ಮಂಜಣ್ಣ ಸೇವಾ ಬ್ರಿಗೇಡ್‌ ಟ್ರಸ್ಟ್‌ (ರಿ.)ಮಂಗಳೂರು ಇದರ ಈ ತಿಂಗಳ ಸೇವಾ ಯೋಜನೆಯಾಗಿ ಮಂಗಳೂರು ಶ್ರೀನಿವಾಸ್ ಕಾಲೇಜಿನ ಬಿಸಿಎ ವಿದ್ಯಾರ್ಥಿನಿ ಕುಮಾರಿ ಪೂಜಾರವರ ಶಿಕ್ಷಣ ಶುಲ್ಕದ ಮೊತ್ತ 45,000 ರೂಪಾಯಿ .. ಸುರತ್ಕಲ್ ಗೋವಿoದಾಸ್ ಕಾಲೇಜು ವಿದ್ಯಾರ್ಥಿನಿ ಕುಮಾರಿ ಅನನ್ಯ ರವರ ಶಿಕ್ಷಣ ಶುಲ್ಕದ ಮೊತ್ತ 10,000 ರೂಪಾಯಿ ಮಂಗಳೂರು ವಿದ್ಯಾದೀವಿಗೆ ಚಾರಿಟೇಬಲ್ ಟ್ರಸ್ಟ್ ಶಾಲೆಯ ವಿದ್ಯಾರ್ಥಿನಿ ಕುಮಾರಿ ನವಮಿ ರವರ ಶಿಕ್ಷಣ ಶುಲ್ಕದ ವೆಚ್ಚ 5,000 ರೂಪಾಯಿ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ತ್ರಿಶಾ ಆಚಾರ್ಯ ರವರ ಶಿಕ್ಷಣ ಶುಲ್ಕದ ವೆಚ್ಚ 10,000 ರೂಪಾಯಿ ಒಟ್ಟು 70,000 ರೂಪಾಯಿಯ ಆರ್ಥಿಕ ನೆರವನ್ನು ಪಲಾನುಭವಿಗಳಿಗೆ ಹಸ್ತಾಂತರಿಸಿ ಮುಂದಿನ ಶೈಕ್ಷಣಿಕ ಬದುಕು ಉಜ್ವಲವಾಗಿ ಮುಂದಿನ ಸಮಾಜಕ್ಕೆ ಆಸರೆಯಾಗಿ ಆದರ್ಶರಾಗಿರಲಿ ಎಂದು ಶುಭ ಹಾರೈಸಲಾಯಿತು.

LEAVE A REPLY

Please enter your comment!
Please enter your name here