Uncategorizedಬ್ರಹ್ಮ ಶ್ರೀ ನಾ.ಗು. ಧರ್ಮ ಪರಿಪಾಲನ ಸಂಘ: ಕಾಪು ತಾಲೂಕಿನ ನೂತನ ಅಧ್ಯಕ್ಷರಾಗಿ ವಿಜಯ ರಾಜ್ ಪೂಜಾರಿ ನೇಮಕBy TNVOffice - July 22, 2025041FacebookTwitterPinterestWhatsApp ಕಾಪು: ಬ್ರಹ್ಮ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ (ರಿ) ಬೆಂಗಳೂರು ಇದರ ಕಾಪು ತಾಲೂಕಿನ ನೂತನ ಅಧ್ಯಕ್ಷರಾಗಿ ವಿಜಯ ರಾಜ್ ಪೂಜಾರಿ ಇವರನ್ನು ಉಡುಪಿ ಜಿಲ್ಲಾ ಸಮಿತಿಯ ಸಭೆಯಲ್ಲಿ ಸದಸ್ಯರ ಸಮ್ಮುಖದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀಧರ ಅಮೀನ್ ರವರ ಉಪಸ್ಥಿತಿಯಲ್ಲಿ ಆಯ್ಕೆ ಮಾಡಲಾಯಿತು.