Uncategorizedನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ನಿಂದ ಮನೆ ರಿಪೇರಿಗೆ ನೆರವುBy TNVOffice - July 24, 2025071FacebookTwitterPinterestWhatsApp ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಬೋಳ ಗ್ರಾಮದ ಕೊಳಜಾಲು ಬಳಿಯ ನಿವಾಸಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಶಾರದ ನಲ್ಕೆ ಅವರ ಮನೆ ನಿರ್ಮಾಣಕ್ಕೆ 15 ಬ್ಯಾಗ್ ಸಿಮೆಂಟ್ ನೆರವು ಹಸ್ತಾಂತರಿಸಲಾಯಿತು.